ಪ್ಲವ ನಾಮ ಸಂವತ್ಸರದಲ್ಲಿಯ ಹಬ್ಬಗಳು |Festivals In Plava Nama Samvatsara Kannada |English

ಏಪ್ರಿಲ್ 13, 2021ರಂದು ಪ್ಲವನಾಮ ಸಂವತ್ಸರ ಶುರುವಾಗುತ್ತಿದೆ .

ಬನ್ನಿ ಈ ಹೊಸ ವರ್ಷ ಪ್ಲವ ನಾಮ ಸಂವತ್ಸರದಲ್ಲಿ ಬರುವ ಹಬ್ಬಗಳನ್ನು ನೋಡೋಣ.


ಪ್ಲವನಾಮ ಸಂವತ್ಸರದಲ್ಲಿ ಬರುವ ಹಬ್ಬಗಳು ಈ ಕೆಳಗಿನಂತೆ ಇವೆ.

ಚಾಂದ್ರಮಾನ ಯುಗಾದಿ13-4-2021
ಚೈತ್ರ ಗೌರಿ ವೃತ/ಗೌರೀ ತೃತೀಯ15-4-2021
ಶ್ರೀ ರಾಮನವಮಿ21-4-2021
ಹನುಮ ಜಯಂತಿ27-4-2021
ಅಕ್ಷಯ ತೃತೀಯ14-5-2021
ನರಸಿಂಹ ಜಯಂತಿ25-5-2021
ವಟಸಾವಿತ್ರೀ ಪೂಜೆ /ಕಾರ ಹುಣ್ಣಿಮೇ24-6-2021
ಚಾತುರ್ಮಾಸ್ಯ ವೃತ ಆರಂಭ20-7-2021
ದೀಪ ಸ್ಥಂಭ ಗೌರಿ ವೃತ8-8-2021
ನಾಗ ಚತುರ್ಥಿ12-8-2021
ನಾಗಪಂಚಮಿ13-8-2021
ವರಮಹಾ ಲಕ್ಷ್ಮೀ ವೃತ20-8-2021
ಋಗ್ವೇದ ಉಪಾಕರ್ಮ21-8-2021
ಯಜುರ್ವೇದ ಉಪಾಕರ್ಮ22-8-2021
ಶ್ರೀ ಕೃಷ್ಣ ಜನ್ಮಾಷ್ಟಮಿ29-8-2021
ಸ್ವರ್ಣಗೌರಿ ವೃತ9-9-2021
ಗಣೇಶ್ ಚತುರ್ಥಿ10-9-2021
ಋಷಿ ಪಂಚಮಿ ವೃತ (ವೃತ ಗ್ರಹಣ-ಉದ್ಯಾಪನ ಮಾಡಲು ಬರುತ್ತದೆ)11-9-2021
ಜೇಷ್ಠಾ ದೇವಿ ಆವಾಹನ12-9-2021
ಜೇಷ್ಠಾ ದೇವಿ ಪೂಜೆ13-9-2021
ಜೇಷ್ಠಾ ದೇವಿ ವಿಸರ್ಜನೆ/ದಾರ ಕಟ್ಟಿಕೊಳ್ಳುವದು14-9-2021
ಅನಂತ ಚತುರ್ದಶಿ19-9-2021
ಮಹಾಲಯ ಆರಂಭ21-9-2021
ಸರ್ವಪಿತೃ ಅಮಾವಾಸ್ಯ6-10-2021
ನವರಾತ್ರಿ ಆರಂಭ7-10-2021
ಸರಸ್ವತೀ ಆವಾಹನೆ12-10-2021
ಸರಸ್ವತೀ ಪೂಜೆ13-10-2021
ದುರ್ಗಾಷ್ಟಮೀ13-10-2021
ಮಹಾನವಮಿ14-10-2021
ವಿಜಯದಶಮೀ /ಮಧ್ವ ಜಯಂತೀ15-10-2021
ಜಲಪೂರ್ಣ ತ್ರಯೋದಶೀ3-11-2021
ನರಕಚತುರ್ದಶೀ /ಲಕ್ಷ್ಮೀ ಪೂಜೆ/ಅಮಾವಾಸ್ಯೆ4-11-2021
ಬಲಿಪಾಡ್ಯ5-11-2021
ಉತ್ಥಾನ ದ್ವಾದಶೀ /ತುಳಸಿ ವಿವಾಹ16-11-2021
ಹನುಮದ್ ವೃತ16-12-2021
ಧನುರ್ಮಾಸ ಆರಂಭ17-12-2021
ಮಕರ ಸಂಕ್ರಮಣ15-1-2022
ರಥಸಪ್ತಮಿ8-2-2022
ಮಧ್ವನವಮಿ10-2-2022
ಭಾರತ ಹುಣ್ಣಿಮೇ16-2-2022
ಮಹಾಶಿವರಾತ್ರಿ1-2-2022
ಹೋಳಿ ಹುಣ್ಣಿಮೆ17-2-2022
Festivals in Plavanama Samvatsara-Kannada

ಸೂಚನೆ:
1. ಈ ಹಬ್ಬಗಳ ದಿನಾಂಕಗಳು ಶ್ರೀ ಉತ್ತರಾದಿಮಠ ಪಂಚಾಂಗ ಆಧಾರಿತವಾಗಿವೆ
2. ಹೆಚ್ಚಿನ ವಿವರಗಳಿಗೆ ನಿಮ್ಮ ಪಂಚಾಂಗಗಳನ್ನು ನೋಡಿರಿ

Festivals in Plavanama Samvatsara

Yugadi13-4-2021
Chiatra Gouri Vruta/Gouri Trutiya15-4-2021
Shri Rama Navami21-4-2021
Hanuma Jayanthi27-4-2021
Akshaya Trutiya14-5-2021
Narasimha Jayanthi25-5-2021
Vata Savitri Puooja/Kara Hunnime24-6-2021
CHatrumasya Vruta Starts20-7-2021
Deepastambh Gouri Vruta8-8-2021
Nagachatruthi12-8-2021
Nagapnchami13-8-2021
Varamahalakshmi Vruta20-8-2021
Rugveda Upakarma21-8-2021
Yajurveda Upakarma22-8-2021
Shri Krishna Janmashtami29-8-2021
Swarnagouri Vruta9-9-2021
Ganesha Chaturhi10-9-2021
Rushi Panchami Vruta (Can do Vruta grahan and Udyapana)11-9-2021
Jeshtha Devi Aavahana12-9-2021
Jeshtha Devi Pooja13-9-2021
Jeshtha Devi Visarjana14-9-2021
Anantha Chaturdashi19-9-2021
Mahalaya Starts21-9-2021
Sarvapitru Amavasya6-10-2021
Sharanavari Starts7-10-2021
Sarswati Aavahane12-10-2021
Saraswati Pooja13-10-2021
Durgashtami13-10-2021
Mahanavami14-10-2021
Vijayadashami/Madhwa Jayanthi15-10-2021
Jalapoorna Trayodashi3-11-2021
Naraka Chaturdashi/Amavasya/Lakshmi Pooja4-11-2021
Balipadya5-11-2021
Utthana Dwadashi/Tulasi Vivaha16-11-2021
Hanumadvruta16-12-2021
Dhanurmasa Starts17-12-2021
Makarasnkramana15-1-2022
Ratha Sapthami8-2-2022
Madhwanavami10-2-2022
Bharata Hunnime16-2-2022
Mahashivaratri1-2-2022
Holi Hunnime17-2-2022
Festivals in Plavanama Samvatsara-English

Note:
1. These festival dates are based on Shri.Uttaradi Matha Panchanga
2. For more details, please refer your panchanaga.

4 thoughts on “ಪ್ಲವ ನಾಮ ಸಂವತ್ಸರದಲ್ಲಿಯ ಹಬ್ಬಗಳು |Festivals In Plava Nama Samvatsara Kannada |English”

Leave a Comment