ನಿಮಗೆ ಬ್ಲೂಟೂಥ್ ಕಾಲಿಂಗ ಮತ್ತು SPO2 ಮಾನಿಟರ್ ಮಾಡುವ ಸ್ಮಾರ್ಟ್ ವಾಚುಗಳು ಬೇಕೇ? ನಿಮ್ಮ ಬಜೆಟ್ ಕಡಿಮೆ ಇದೆಯೇ?
ಹಾಗಾದರೆ ನೀವು ಯೋಚನೆ ಮಾಡಬೇಕಾಗಿಲ್ಲ.
ನಿಮ್ಮ ಬಳಿ ಕೇವಲ Rs 4000 ದಷ್ಟು ಬಜೆಟ್ ಇದ್ದರೆ ನಿಮಗೆ ಅತ್ಯುತ್ತಮ ಸ್ಮಾರ್ಟ್ ವಾಚುಗಳು ದೊರೆಯುತ್ತವೆ.
ಅವು ಯಾವವು ನೋಡೋಣ ಬನ್ನಿ.
Table of Contents
4000 ಒಳಗಿನ 5 ಬೆಸ್ಟ್ ಬ್ಲೂಟೂಥ್ ಕಾಲಿಂಗ ಸ್ಮಾರ್ಟ್ ವಾಚುಗಳು
1. ಜಿಓನೀ ಉಫಿಟ್ 6 (Gionee UFit 6)
ಭಾರತದಲ್ಲಿ Gionee ಸ್ಮಾರ್ಟ್ ಫೋನ ಗಳಿಗೆ ಹೆಸರುವಾಸಿ. ಈಗ ಇದೇ ಕಂಪನಿ ಸ್ಮಾರ್ಟ್ ವಾಚುಗಳನ್ನೂ ಸಹ ತಯಾರು ಮಾಡುತ್ತಿದೆ.
Gionee Ufit 6 ಒಂದು ಉತ್ತಮ ಬಜೆಟ್ ಸ್ಮಾರ್ಟ್ ವಾಚು.
ಬೆಲೆ : ಕೇವಲ Rs 2499
Gionee Ufit 6 ವಾಚಿನ ವೈಶಿಷ್ಟ್ಯಗಳು:
1. ಬ್ಲೂಟೂಥ್ ಕಾಲಿಂಗ್ : ವಾಚುಗಳಿಂದನೇ ಬ್ಲೂಟೂಥ್ ಸಹಾಯದಿಂದ ಕರೆಗಳನ್ನು ಮಾಡಬಹುದು. ಸ್ವೀಕರಿಸಬಹುದು.
2. ಸಂಗೀತ : ವಾಚುಗಳಿಂದನೇ ಸಂಗೀತವನ್ನು ಆಲಿಸಬಹುದು
3. ತ್ವರಿತವಾದ ಉಪಯೋಗ : ಬೇಗನೆ ಡಯಲ್ ಪ್ಯಾಡ್, ಕಾಂಟ್ಯಾಕ್ಟ್ಸ್, ಇತ್ತೀಚಿನ ಫೋನ್ ಕಾಲಗಳು ಇತ್ಯಾದಿಗಳನ್ನು ಒಂದೇ ಟ್ಯಾಪ್ ಮೂಲಕ ಮಾಡಬಹುದು
4. ದೊಡ್ಡ ಡಿಸ್ಪ್ಲೇ : 1.69 ಇಂಚ್ ಫುಲ್ ಟಚ್ ಡಿಸ್ಪ್ಲೇ
5. 100 ಕ್ಕೂ ಅಧಿಕ ವಾಚ ಫೇಸಗಳು
6. ಆರೋಗ್ಯ ಆಪ್ ಗಳು : SPO2 ಮಾನಿಟರ್, ಹೃದಯ ಬಡಿತ, ನಿದ್ರೆ ಟ್ರಾಕರ್, ಫಿಟ್ನೆಸ್ ಟ್ರ್ಯಾಕ್ ಮಾಡಲು GBUddy ಆಪ್
7. ಜಲ ನಿರೋಧಕತೆ : IP 68 ವಾಟರ್ ರೆಸಿಸ್ಟನ್ಸ
8. ಒಂದು ವರ್ಷದ ವಾರಂಟಿ
9. 3 ದಿನ ಬ್ಯಾಟರಿ ಲೈಫ್
2. ಬೋಟ್ ವೇವ ಕಾಲ್ (boAt Wave Call)
ಪ್ರಸಿದ್ಧ ಕಂಪನಿ boAt. ಅನೇಕ ಸ್ಮಾರ್ಟ್ ವಾಚುಗಳನ್ನು ಪರಿಚಯಿಸಿದೆ. ಅವುಗಳಲ್ಲಿ boAt Wave Call ಒಂದು ಕಡಿಮೆ ಬಜೆಟ್ಟಿನ ಉತ್ತಮ ಸ್ಮಾರ್ಟ್ ವಾಚು.
ಬೆಲೆ : ಕೇವಲ Rs 2999
boAt Wave Call ಸ್ಮಾರ್ಟ್ ವಾಚಿನ ವೈಶಿಷ್ಟ್ಯಗಳು:
1. ಬ್ಲೂಟೂಥ್ ಕಾಲಿಂಗ್ : ವಾಚುಗಳಿಂದನೇ ಬ್ಲೂಟೂಥ್ ಸಹಾಯದಿಂದ ಕರೆಗಳನ್ನು ಮಾಡಬಹುದು. ಸ್ವೀಕರಿಸಬಹುದು. ಒಳ್ಳೇ ಕ್ವಾಲಿಟಿಯ ಸ್ಪೀಕರ್ ಒಳಗೊಂಡಿದೆ
2. ತ್ವರಿತವಾಗಿ ಸ್ಪಂದಿಸುವ ಡಯಲ್ ಪ್ಯಾಡ್
3. ದೊಡ್ಡ ಡಿಸ್ಪ್ಲೇ : 1.69 ಇಂಚ್ ಫುಲ್ ಟಚ್ HD ಡಿಸ್ಪ್ಲೇ
4. ಅಲ್ಟ್ರಾ ಸ್ಲಿಮ್ ವಿನ್ಯಾಸ
5. ಬ್ರೈಟ್ ರೆಸೊಲ್ಯೂಷನ್
6. 150 ಕ್ಕೂ ಅಧಿಕ ವಾಚ ಫೇಸಗಳು
7. ಆರೋಗ್ಯ ಆಪ್ ಗಳು : SPO2 ಮಾನಿಟರ್, ಹೃದಯ ಬಡಿತ, ಉಸಿರಾಟದ ಮಾನಿಟರ್
8. ಮಾರ್ಗದರ್ಶಿತ ಉಸಿರಾಟ
9. ಅನೇಕ ಸ್ಪೋರ್ಟ್ಸ್ ಮೋಡಗಳು
10. ಒಂದು ವರ್ಷದ ವಾರಂಟಿ
11. 7 ದಿನ ಬ್ಯಾಟರಿ ಲೈಫ್
3. ಫೈರ್ ಬೋಲ್ಟ್ ನಿಂಜಾ ಕಾಲ್ 2 (Fire-Boltt Ninja Call 2)
Fire Boltt ಭಾರತದಲ್ಲಿ ಸ್ಮಾರ್ಟ್ ವಾಚ ಪರಿಚಯಿಸಿದ ಪ್ರಥಮ ಕಂಪನಿ. ಈಗ Fire Boltt Nija Call 2 ಕಡಿಮೆ ಬಜೆಟ್ನಲ್ಲಿ ಸಿಗುವ ಉತ್ತಮ ಸ್ಮಾರ್ಟ್ ವಾಚು.
ಬೆಲೆ : ಕೇವಲ Rs 2999
Fire Boltt Call 2 ಸ್ಮಾರ್ಟ್ ವಾಚಿನ ವೈಶಿಷ್ಟ್ಯಗಳು:
1. ಬ್ಲೂಟೂಥ್ ಕಾಲಿಂಗ್ : ವಾಚುಗಳಿಂದನೇ ಬ್ಲೂಟೂಥ್ ಸಹಾಯದಿಂದ ಕರೆಗಳನ್ನು ಮಾಡಬಹುದು. ಸ್ವೀಕರಿಸಬಹುದು.
2. ಸಂಗೀತ : ವಾಚುಗಳಿಂದನೇ ಸಂಗೀತವನ್ನು ಆಲಿಸಬಹುದು. ಸ್ಟ್ರೀಮ್ ಮಾಡಬಹುದು
3. ದೊಡ್ಡ ಡಿಸ್ಪ್ಲೇ : 1.7 ಇಂಚ್ ಫುಲ್ ಟಚ್ ಡಿಸ್ಪ್ಲೇ
4. 100 ಕ್ಕೂ ಅಧಿಕ ವಾಚ ಫೇಸಗಳು
5. ಆರೋಗ್ಯ ಆಪ್ ಗಳು : SPO2 ಮಾನಿಟರ್, ಹೃದಯ ಬಡಿತ, ನಿದ್ರೆ ಟ್ರಾಕರ್
6. ಜಲ ನಿರೋಧಕತೆ : IP 68 ವಾಟರ್ ರೆಸಿಸ್ಟನ್ಸ
7. ಆಯ್ದ ಗೇಮ್ಸ್ ಆಡಬಹುದು
8. ಒಂದು ವರ್ಷದ ವಾರಂಟಿ
9. 10 ದಿನ ಬ್ಯಾಟರಿ ಲೈಫ್
4. ಬೋಟ್ ವೇವ ಕನೆಕ್ಟ್ (boAt Wave Connect)
ಪ್ರಸಿದ್ಧ ಕಂಪನಿ boAt. ಅನೇಕ ಸ್ಮಾರ್ಟ್ ವಾಚುಗಳನ್ನು ಪರಿಚಯಿಸಿದೆ. ಅವುಗಳಲ್ಲಿ Wave connect ಒಂದು ಕಡಿಮೆ ಬಜೆಟ್ಟಿನ ಉತ್ತಮ ಸ್ಮಾರ್ಟ್ ವಾಚು.
ಬೆಲೆ : ಕೇವಲ Rs 3499
boAt Wave Connect ಸ್ಮಾರ್ಟ್ ವಾಚಿನ ವೈಶಿಷ್ಟ್ಯಗಳು:
1. ಬ್ಲೂಟೂಥ್ ಕಾಲಿಂಗ್ : ವಾಚುಗಳಿಂದನೇ ಬ್ಲೂಟೂಥ್ ಸಹಾಯದಿಂದ ಕರೆಗಳನ್ನು ಮಾಡಬಹುದು. ಸ್ವೀಕರಿಸಬಹುದು. ಒಳ್ಳೇ ಕ್ವಾಲಿಟಿಯ ಸ್ಪೀಕರ್ ಒಳಗೊಂಡಿದೆ
2. ವಾಯ್ಸ್ ಅಸಿಸ್ಟೆಂಟ್
3. ದೊಡ್ಡ ಡಿಸ್ಪ್ಲೇ : 1.69 ಇಂಚ್ HD ಡಿಸ್ಪ್ಲೇ
4. ಸುತ್ತ ಮುತ್ತಲಿನ ಶಬ್ದದ ಮಟ್ಟ
5. ಬ್ರೈಟ್ ರೆಸೊಲ್ಯೂಷನ್
6. 60 ಕ್ಕೂ ಅಧಿಕ ಸ್ಪೋರ್ಟ್ಸ್ ಮೋಡಗಳು
7. ಆರೋಗ್ಯ ಆಪ್ ಗಳು : SPO2 ಮಾನಿಟರ್, ಹೃದಯ ಬಡಿತ, ಉಸಿರಾಟದ ಮಾನಿಟರ್
8. ಒಂದು ವರ್ಷದ ವಾರಂಟಿ
9. 7 ದಿನ ಬ್ಯಾಟರಿ ಲೈಫ್
5. ನೊಯಿಸ್ ಪಲ್ಸ್ ಬಝ (Noise Pulse Buzz)
Noise Pulse Buzz ಒಂದು ಅತ್ಯುತ್ತಮ ಬಜೆಟ್ ಸ್ಮಾರ್ಟ್ ವಾಚು.
ಬೆಲೆ : ಕೇವಲ Rs 2999
Noise Pulse Buzz ಸ್ಮಾರ್ಟ್ ವಾಚಿನ ವೈಶಿಷ್ಟ್ಯಗಳು:
1. ಬ್ಲೂಟೂಥ್ ಕಾಲಿಂಗ್ : ವಾಚುಗಳಿಂದನೇ ಬ್ಲೂಟೂಥ್ ಸಹಾಯದಿಂದ ಕರೆಗಳನ್ನು ಮಾಡಬಹುದು. ಸ್ವೀಕರಿಸಬಹುದು. ಒಳ್ಳೇ ಕ್ವಾಲಿಟಿಯ ಸ್ಪೀಕರ್ ಒಳಗೊಂಡಿದೆ
2. ಕ್ಲೌಡ್ ಆಧಾರಿತ 150ಕ್ಕೂ ಅಧಿಕ ವಾಚು ಫೇಸ್ಗಳು
3. ದೊಡ್ಡ ಡಿಸ್ಪ್ಲೇ : 1.69 ಇಂಚ್ TFT LCD ಡಿಸ್ಪ್ಲೇ
4. ಸುತ್ತ ಮುತ್ತಲಿನ ಶಬ್ದದ ಮಟ್ಟ
5. ಬ್ರೈಟ್ ರೆಸೊಲ್ಯೂಷನ್
6. 60 ಕ್ಕೂ ಅಧಿಕ ಸ್ಪೋರ್ಟ್ಸ್ ಮೋಡಗಳು
7. ಆರೋಗ್ಯ ಆಪ್ ಗಳು : SPO2 ಮಾನಿಟರ್, ಹೃದಯ ಬಡಿತ ಮಾನಿಟರ್
8. ಒಂದು ವರ್ಷದ ವಾರಂಟಿ
9. 7 ದಿನ ಬ್ಯಾಟರಿ ಲೈಫ್
ಕೊನೆಗೆ
ಮೇಲೆ ನೋಡಿದಂತೆ ನೀವು Rs 2000 ದಿಂದ Rs 4000 ರೂಪಾಯಿಗಳಲ್ಲಿ ಅತ್ಯುತ್ತಮ ಸ್ಮಾರ್ಟ್ ವಾಚಿಗಳನ್ನು ಕೊಳ್ಳಬಹುದು. ಆಯ್ಕೆ ನಿಮ್ಮದು. ಹೆಚ್ಚಿನ ವಿವರಗಳು ಬೇಕಿದ್ದರೆ ಕೆಳಗಡೆ ಕಮೆಂಟ್ ಮಾಡಿ ತಿಳಿಸಿ.