ವಿಷ್ಣು ಸಹಸ್ರನಾಮ ಸ್ತೋತ್ರ | Vishnu Sahasranama | Lyrics | In Kannada

Vishnu Sahasranama

ವಿಷ್ಣು ಸಹಸ್ರನಾಮ ಅಂದರೆ ಏನು? | What is Vishnu Saharanama ? ವಿಷ್ಣು ಸಹಸ್ರನಾಮ ಅಂದರೆ ವಿಷ್ಣುವಿನ ಸಾವಿರ ರೂಪಗಳ ಸ್ತೋತ್ರ.ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ವಿಷ್ಣು ಸಹಸ್ರನಾಮವನ್ನು ಉಪದೇಶಿಸಿದರು. ವಿಷ್ಣು ಸಹಸ್ರನಾಮದ ಉಪದೇಶ ಮಾಡುವಾಗ ದೇವರು ಕೃಷ್ಣ, ವೇದವ್ಯಾಸದೇವರ ರೂಪದಲ್ಲಿ ಉಪಸ್ಥಿತ ಇದ್ದರು. ಅವರು ಸಾಕ್ಷಾತ್ತಾಗಿ ಇದನ್ನು ಕೇಳಿದ್ದಾರೆ. ವಿಷ್ಣು ಸಹಸ್ರನಾಮದ ಫಲಶ್ರುತಿ ಬಹಳ ಇದೆ. ಒಂದೊಂದು ಶ್ಲೋಕಕ್ಕೂ ಒಂದೊಂದು ಫಲ ಹೇಳಿದ್ದಾರೆ. ಕೆಲಸ ಇಲ್ಲದವರಿಗೆ ಕೆಲಸ, ಮಕ್ಕಳಿಲ್ಲದವರಿಗೆ ಮಕ್ಕಳು, ಅನಾರೋಗ್ಯ ಇದ್ದವರಿಗೆ ಆರೋಗ್ಯ ಇತ್ಯಾದಿ ಫಲಗಳನ್ನು … Read more