ಹರಿಕಥಾಮೃತಸಾರ-ವಿಭೂತಿ ಸಂಧಿ ವಿವರಣೆ

ಹರಿಕಥಾಮೃತಸಾರ ಗುರುಗಳ ಕರುಣದಿಂದಾ ಪನಿತು ಪೇಳುವೆ ।ಪರಮ ಭಗವದ್ಭಕ್ತರಿದನಾದರದಿ ಕೇಳುವದು ।। ನುಡಿ-1 ಶ್ರೀ ತರುಣಿವಲ್ಲ ಭನ ಪರಮ ವಿಭೂತಿ ರೂಪವ ಕಂಡಕಂಡ ಲ್ಲೀತೆರದಿ ಚಿಂತಿಸುತ ಮನದಲಿ ನೋಡುಸಂಭ್ರಮದಿ ನೀತ ಸಾಧಾರಣ ವಿಶೇಷ ಸ- ಜಾತಿ ನೈಜಾಹಿತವು ಸಹಜವಿ-ಜಾತಿ-ಖಂಡಾಖಂಡ ಬಗೆಗಳನರಿತು ಬುಧರಿಂದ ।। 1 ।। ಶಬ್ದಾರ್ಥ: ಶ್ರೀ ತರುಣಿವಲ್ಲಭನ =ಸೌಭಾಗ್ಯ ಮತ್ತು ನಿತ್ಯ ತಾರುಣ್ಯವುಳ್ಳ ಲಕ್ಷ್ಮಿಯ ಪತಿಯಾದ ಪರಮಾತ್ಮನ,ಪರಮ = ಸರ್ವೋತ್ತಮವಾದ,ನೀತ = ಹೃದಯ, ಸೂರ್ಯ, ಚಂದ್ರ, ಅಗ್ನಿ, ಇವರೇ ಮೊದಲಾದ ಪ್ರತಿಮೆಯಲ್ಲಿ ಆಹ್ವಾನಮಾಡಿದ ರೂಪ,ಸಾಧಾರಣ …

ಹರಿಕಥಾಮೃತಸಾರ-ವಿಭೂತಿ ಸಂಧಿ ವಿವರಣೆ Read More »