Shuruvagide Sihi Kampana Song Lyrics In Kannada English| Sakath |Ganesh |Surabhi Puranik | Sid Sriram | Judh Sandhy |ಶುರುವಾಗಿದೆ ಸಿಹಿ ಕಂಪನ ಲಿರಿಕ್ಸ್|ಗಣೇಶ್| ಸುರಭಿ ಪುರಾಣಿಕ
‘ಸಖತ್‘ ಒಂದು ಪ್ರಣಯ ಭರಿತ ಕನ್ನಡ ಚಿತ್ರ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸುರಭಿ ಪುರಾಣಿಕ ಮುಖ್ಯ ಭೂಮಿಕೆಯಲ್ಲಿ ಇರುವ ಚಿತ್ರ ನವೆಂಬರ್ 26, 2021 ಕ್ಕೆ ತೆರೆಗೆ ಬರಲಿದೆ. ‘ಮಾತಿನ ಈಟಿಯ ಬೀಸಿ’ ಅಥವಾ ‘ಶುರುವಾಗಿದೆ ಸಿಹಿ ಕಂಪನ’ ಹಾಡು ಸಿದ ಶ್ರೀರಾಮ್ ಅವರ ಕಂಠದಲ್ಲಿ ತುಂಬಾ ಇಂಪಾಗಿ ಬಂದಿದೆ. ಅರ್ಜುನ್ ಲೂಯಿಸ್ ಅವರು ಹೊಸ ಹೊಸ ಕನ್ನಡ ಶಬ್ದಗಳಿಂದ ಹಾಡನ್ನು ಶ್ರೀಮಂತಗೊಳಿಸಿದ್ದಾರೆ. Shuruvagide Sihi Kampana Romantic Song Lyrics Credits: ಚಿತ್ರ : …