ಗಜವದನನ ಪಾದಾಂಬುಜ | ಶ್ರಾವಣ ಶನಿವಾರ ಹಾಡು | ಹರಪನಹಳ್ಳಿ ಭೀಮವ್ವಾ| Gajavadanana | Shravana Shanivara Haadu | Lyrics

Shravan-Shanivara-Haadu

ಶ್ರಾವಣ ಶನಿವಾರ ಹಾಡಿನ ಬಗ್ಗೆ (About Shravana Shanivara Haadu) ಶ್ರಾವಣ ಶನಿವಾರದ ಹಾಡನ್ನು ಸಂಪತ್ತು ಶನಿವಾರ ಹಾಡು ಎಂತಲೂ ಕರೆಯುತ್ತೇವೆ.ಹರಪನಹಳ್ಳಿ ಭೀಮವ್ವ ಶ್ರಾವಣ ಶನಿವಾರದ ಹಾಡನ್ನುರಚಿಸಿದ್ದಾರೆ. ಶ್ರಾವಣ ಶುಕ್ರವಾರದ ಹಾಡನ್ನು ಸಹ ರಚಿಸಿದ್ದಾರೆಪ್ರತೀ ವರ್ಷ ಶ್ರಾವಣ ಮಾಸದಲ್ಲಿ ಬರುವ ಶನಿವಾರಗಳಂದು ಸುಮಂಗಲಿಯರು ಈ ಹಾಡನ್ನು ಹೇಳುವದು ಮನೆ ಮನೆಯಲ್ಲಿಯ ಸಂಪ್ರದಾಯ. ಶ್ರಾವಣ ಶನಿವಾರ ಹಾಡು ಲಿರಿಕ್ಸ್ ( Shravana Shanivara Haadu Lyrics In Kannada) ಗಜವದನನ ಪಾದಾಂಬುಜಗಳಿಗೆರಗುವೆ |ಅಜನರಸಿಗೆ ನಮಸ್ಕರಿಸಿ | ತ್ರಿಜಗವಂದಿತ ಲಕ್ಷ್ಮೀನಾರಾಯಣಸ್ವಾಮಿಯ … Read more