ಫೀಲ್ ದಿ ಪವರ್ ಲಿರಿಕ್ಸ್ | Feel The Power Song Lyrics In Kannada English – Yuvarathnaa – Puneeth Rajakumar

Feel the Power

About Yuvarathnaa ಪವರ್ ಸ್ಟಾರ್ ಪುನೀತ್ ರಾಜಕುಮಾರ ನಟನೆಯ ಹಾಗು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಆಕ್ಷನ್ ಕಟ್ ಹೇಳಿದ ಚಿತ್ರ “ಯುವರತ್ನ” ಕಳೆದ ಏಪ್ರಿಲ್ ನಲ್ಲಿ ಬಿಡುಗಡೆಯಾಗಿತ್ತು.ಚಿತ್ರವೂ ಪುನೀತ್ ಅವರ ಸರಳ ನಟನೆಯಿಂದ ಸಮಾಜದ ಯುವಪೀಳಿಗೆಯನ್ನು ಮನರಂಜಿಸುವಲ್ಲಿ ಸಫಲವಾಗಿತ್ತು.ಚಿತ್ರದ ಎಲ್ಲಾ ಹಾಡುಗಳು ತುಂಬಾ ಸೊಗಸಾಗಿವೆ. ಪುನೀತ್ ರಾಜಕುಮಾರ್,ಸಏಶಾ, ಪ್ರಕಾಶ್ ರೈ, ಡಾಲಿ ಧನಂಜಯ ಮುಂತಾದವರು ಮುಖ್ಯ ಪಾತ್ರದಲ್ಲಿದ್ದಾರೆ. ಯುವರತ್ನ ಬಗ್ಗೆ ಹೆಚ್ಚಿಗೆ ತಿಳಿಯಿರಿಇದೀಗ ಚಿತ್ರದ ‘ಫೀಲ್ ದಿ ಪವರ್’ ಹಾಡು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದೆ.ಈ ಹಾಡನ್ನು ಶಶಾಂಕ್ … Read more