ಹಿಟ್ಟು ನಾದಲಾರ್ದ ಪಾಲಕ ಪರೋಟ ಮಾಡೋದು ಹೆಂಗ | How To Make Palak Parota Without Kneading
ಹಿಟ್ಟು ನಾದಿ ನಾದಿ ಮಾಡಿದ್ರೂನೂ ಪರೋಟ ಸ್ಮೂತ್ ಆಗವೊಲ್ಲುವಾ ?ಹಿಟ್ಟು ಕಲಿಸಿ ಎಷ್ಟ ಹೊತ್ತು ನೆನಿಸಿದ್ರೂನು ಪರೋಟ ರಟ್ಟ ರಟ್ಟ ಆಗ್ಲಿಕತ್ತಾವ? ಹಂಗ ಅಂದ್ರ ನೀವೂ ನನ್ನ ಹಂಗ ತ್ರಾಸ ಪಟ್ಟಿರಿ ಅನಸ್ತದ.ಅದಕ್ಕ ಒಂದು ಸರಳ ಛೋಲೋ ರೀತಿ ಇಂದ ಪರೋಟ ಹೆಂಗ ಮಾಡೋದು ಹೇಳ್ತೇನಿ ನೋಡ್ರಿ. ನೀವು ಗೋಧಿ ಹಿಟ್ಟಿನಿಂದ ದ್ವಾಶಿ ಮಾಡಿದ್ರೇಂದ್ರ ಇದು ಭಾಳ ಸರಳ ಆಗ್ತದ ನೋಡ್ರಿ. ಪಾಲಕ್ ತಂಬುಳಿ ಹೆಂಗ ಮಾಡೋದು ಗೊತ್ತ? ಇಲ್ಲೆ ನೋಡ್ರಿ ಏನೇನು ಬೇಕು? ೧. ಗೋಧಿ ಹಿಟ್ಟು೨. ಪಾಲಕ್೩. … Read more