Benefits of Sleeping On Left Side In Kannada | ಎಡಕ್ಕೆ ಮಗ್ಗುಲಾಗಿ ಮಲಗಿದರೆ ಆಗುವ ಪ್ರಯೋಜನಗಳು |Yedakke Maggulagi Malaguva Prayojanagalu

Benefits of Sleeping On Left

ನಿದ್ರೆ ಬಹಳ ಮುಖ್ಯ, ನಾವು ಇದನ್ನು ಹಲವಾರು ಬಾರಿ ಕೇಳಿದ್ದೇವೆ.ಏಕೆಂದರೆ ಉತ್ತಮ ನಿದ್ರೆಯನ್ನು ಪಡೆಯುವುದು ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಬಹುದು. ಇಲ್ಲಿ ನಿದ್ರೆ ಎಂದರೆ ರಾತ್ರಿ ಮಾಡುವ ನಿದ್ದೆ ಮಾತ್ರ. ಹಗಲು ನಿದ್ದೆ ಮಾಡುವದು ಸರಿಯಲ್ಲ ಹಾಗು ಇದರಿಂದ ಬಹಳಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಒಳ್ಳೆಯ ನಿದ್ರೆ ನಿಜವಾಗಿಯೂ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ತೂಕ ಹೆಚ್ಚಾಗುವುದನ್ನು ತಡೆಯುತ್ತದೆ, ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ, ನೆನಪಿನ ಶಕ್ತಿಯನ್ನು (memory power) ಸುಧಾರಿಸುತ್ತದೆ ಮತ್ತು ಉತ್ಪಾದಕತೆಯನ್ನು (productivity) ಹೆಚ್ಚಿಸುತ್ತದೆ. ಇದರ … Read more