FRUITS Portal

ಏನಿದು FRUITS ಪೋರ್ಟಲ್|What is FRUITS Karnataka Portal?

ನಿಮಗೆ ಫ್ರೂಟ್ಸ್ ಪೋರ್ಟಲ್ ಗೊತ್ತಾ ?ಏನಪ್ಪಾ ಇದು ಫ್ರೂಟ್ಸ್ ಅಂತ ಕೇಳ್ತಾ ಇದ್ದಾರೆ?ಫ್ರೂಟ್ಸ್ ಅಂದ್ರೆ ಹೆಣ್ಣು… ಪೋರ್ಟಲ್ ಅಂದ್ರೆ ವೆಬ್ಸೈಟ್…ಫ್ರೂಟ್ಸ್ ಪೋರ್ಟಲ್ ಅಂದ್ರೆ ಹಣ್ಣಿನ ವೆಬ್ ಸೈಟ್ ಅಲ್ಲಿ ಹಣ್ಣು ಮಾರಾಟ ಮಾಡಬಹುದು ಅಥವಾ ಹಣ್ಣನ್ನ ಖರೀದಿ ಮಾಡಬಹುದು ಅಷ್ಟೇ ಅಲ್ವಾ? ಇಲ್ಲಾ !!ಹಣ್ಣಿನ ಪೋರ್ಟಲ್ ಬಗ್ಗೆ ಹೇಳ್ತಾ ಇಲ್ಲ.ಈಗ ನಾನು ಮಾತಾಡ್ತಾ ಇರೋದು ರೈತರಿಗಾಗಿರುವ ಒಂದು ವೆಬ್ಸೈಟ್!!ಇದು ಕರ್ನಾಟಕ ಸರ್ಕಾರದವರು ಮಾಡಿರುವಂತಹ ಒಂದು ಉತ್ತಮವಾದ ವೆಬ್ಸೈಟ್. ಏನಿದು FRUITS ಪೋರ್ಟಲ್? (What is FRUITS Portal?) …

ಏನಿದು FRUITS ಪೋರ್ಟಲ್|What is FRUITS Karnataka Portal? Read More »