‘ಭೋಲಾ’ ಹಿಂದಿ ಚಿತ್ರದಲ್ಲಿಯ ಟಬು ಅವರ ಫಸ್ಟ್ ಲುಕ್ ವಿಡಿಯೋ|Tabu First Look Video|Bholaa

ಟಬು ಅವರದು ‘ಭೋಲಾ’ ಹಿಂದಿ ಚಿತ್ರದಲ್ಲಿ ಮುಖ್ಯ ಭೂಮಿಕೆ.
ಅವರ ಫಸ್ಟ್ ಲುಕ್ ವಿಡಿಯೋ ಬಿಡುಗಡೆ ಆಗಿದೆ.
ಈ ವಿಡಿಯೋ ನೋಡಿದರೆ ಟಬು ಅವರು ಖಡಕ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿರಬಹುದು ಎಂದು ತೋರುತ್ತದೆ.

Tabu is playing lead role in the Hindi film ‘Bholaa’.
Her first look video has been released.
If you look at this video, it seems that Tabu is playing the role of strict police officer.

https://www.youtube.com/watch?v=T8uOtUntOtA

Leave a Comment