Table of Contents
Neenallave Song Details : Love Mocktail 2 Songs
| ಚಿತ್ರ | ಲವ್ Mocktail 2 |
| ಗಾಯಕರು | ನಕುಲ ಅಭಯಂಕರ್ |
| ಸಂಗೀತ | ನಕುಲ ಅಭಯಂಕರ್ |
| ಲಿರಿಕ್ಸ್ | ರಾಘವೇಂದ್ರ ಕಾಮತ |
| ನಿರ್ದೇಶನ | ಡಾರ್ಲಿಂಗ್ ಕೃಷ್ಣ |
| ತಾರಾಗಣ | ಡಾರ್ಲಿಂಗ್ ಕೃಷ್ಣ ,ಮಿಲನ ನಾಗರಾಜ |
| ಆಡಿಯೋ ಹಕ್ಕು | ಝೇಂಕಾರ್ ಮ್ಯೂಸಿಕ್ |
Neenallave Song Lyrics in Kannada
ಉಸಿರಲ್ಲಿರೋ ಜೀವಂತಿಕೆ
ನೀನಲ್ಲವೇ
ಹೆಸರಲ್ಲಿರೋ ಶ್ರೀಮಂತಿಕೆ
ನೀನಲ್ಲವೇ?
ಎದೆಯಾಳುವ ಧೀಮಂತಿಕೆ
ನೀನಲ್ಲವೇ?
ನಿಜ ಪ್ರೇಮದ ಆ ನಂಬಿಕೆ
ನೀನಲ್ಲವೇ?
ಓ ದೇವತೆ..
ನೀನಲ್ಲವೇ?
ನೀನಲ್ಲವೇ?
ಏಕಾಂತದ ಸಾಂಗತ್ಯಕೆ
ಸಂಗಾತಿಯು
ನೀನಲ್ಲವೇ?
ನನ್ನುಸಿರಲಿ ಹರಿದಾಡುವ
ಸಂಪ್ರೀತಿಯು
ನೀನಲ್ಲವೇ?
ಸೌಂದರ್ಯದ ಗುಣಗಾನವು
ನೀನಲ್ಲವೇ?
ಆಂತರ್ಯದ ಅಭಿಮಾನವು
ನೀನಲ್ಲವೇ?
ಓ ದೇವತೆ …
ನೀನಲ್ಲವೇ?
ನೀನಲ್ಲವೇ?
Neenallave Song Lyrics in English
Usiralliro jeevantike
neenallave
Hesaralliro shreemantike
neenallave?
Edeyaaluva dheemantike
neenallave?
Nija premada aa nambike
neenallave?
O devate..
Neenallave?
Neenallave?
Ekaantada saangatyake
sangaatiyu
neenallave?
Nannusirali haridaaduva
sampreetiyu
neenallave?
Saundaryada gunagaanavu
neenallave?
Aantaryada abhimaanavu
neenallave?
O devate…
Neenallave?
Neenallave?
