Habibi Habibi -Song-Lyrics

Habibi Song Lyrics | Head Bush |ಹಬೀಬಿ ಹಬೀಬಿ ಲಿರಿಕ್ಸ್ |ಹೆಡ್ ಬುಷ್ |ಡಾಲಿ ಧನಂಜಯ |ಐಶ್ವರ್ಯ ರಂಗರಾಜನ್ |ಚರಣರಾಜ್

Habibi Habibi Song – Head Bush Song Credits

SongHabibi Habibi
MovieHead Bush
SingerAishwarya Rangarajan,Vagu Mazan
Music DirectorCharan Raj
LyricsDaali Dhanajaya
Star CastDaali Dhanajaya,Payal Rajpur
Audio LabelAnand Audio
Habibi Habibi- Head Bush Songs

Habibi Habibi Song Lyrics In Kannada

ಹಬೀಬಿ ಹಬೀಬಿ ಲಿರಿಕ್ಸ್ ಹೆಡ್ ಬುಷ್
ಹಬೀಬಿ ಹಬೀಬಿ ಹಬೀಬಿ ಹಬೀಬಿ…
ಕಸ್ತೂರಕ್ಕನ ಮೂಗಿನ ಈ ನತ್ತು, ಈಗ ತಾನೆ ಭೂಮಿಗೆ ಬಿತ್ತು
ಎಲ್ಲೂ ಸಿಗದ ಇಂತ ಈ ಮುತ್ತು ..
ಹೇ ವಲ್ಲಾ ….

ಹಬೀಬಿ ಹಬೀಬಿ ಹಬೀಬಿ ಹಬೀಬಿ…
ಮತ್ಯಾರು ತೆರದ ಬೆಲೆಯ ತೆತ್ತು ,ಸುಖವ ಬಾಚಿಕೊಳ್ಳೊ ಹೊತ್ತು
ಛಳಿಯ ಬಿಟ್ಟು ರಮಿಸೊ ಮೈಮರೆತು ..
ಹೋಯ ರಬ್ಬಾ …

ನಾ ಯಾರು ಗೊತ್ತೆ ,ಮನ್ಮಥನ ಪ್ರೇಮ ಸ್ವತ್ತೆ
ನಾ ಯಾರು ಗೊತ್ತೆ ,ಮನ್ಮಥನ ಪ್ರೇಮ ಸ್ವತ್ತೆ
ಖುದ್ದಾಗಿ ಮುದ್ದಾಗಿ,ಸರಸಕ್ಕೆ ಸಜ್ಜಾಗಿ
ನಾ ಬಂದೆ ಹೂವಂತೆ ,ಹೆಜ್ಜೇನು ನೀನಂತೆ
ಮುತ್ತಿಟ್ಟು ಮತ್ತೇರೋ ಸೌಂದರ್ಯವೇ ದೇವರು
ಯಮ್ಮಾ…

ಹಬೀಬಿ ಹಬೀಬಿ ,ಬಾ ಹೃದಯ ಸಿಂಗರಿಸು
ಹಬೀಬಿ ಹಬೀಬಿ ,ಕ್ಷಣ ಕ್ಷಣವ ಸಂಭ್ರಮಿಸು
ಹಬೀಬಿ ಹಬೀಬಿ ,ಚೆಲುವುಂಡು ಝೇಂಕರಿಸು
ಹಬೀಬಿ ಹಬೀಬಿ ಹಬೀಬಿ ಹಬೀಬಿ…

ನಿನ್ನ ಉಸಿರಿನ ಜ್ವಾಲೆಗೆ ನಾ ಕರಗುವ ಮೇಣ
ನನ್ನೊಳ ಜ್ವರ ಆರಿಸಿ ತಣಿಸೋ ಗಂಡೆದೆ ನೀನಾ ?
ಎಂಕಾಂತದಿ, ಪಲ್ಲಂಗದಿ, ನಿನ್ನ ಸಂಧಿಸೊ ಆಸೆ
ಉನ್ಮಾದದಿ ,ನವಭಂಗಿಲಿ ,ನಿನ್ನ ಬಂಧಿಸೊ ಆಸೆ
ಕಾಮನ ಅಚ್ಚು ನಾ,ಪ್ರೇಮದ ಕಿಚ್ಚು ನಾ
ಕೂಡು ಬಾ ಬಾರೊ ನನ್ನ ರಾಜ

ಖುದ್ದಾಗಿ ಮುದ್ದಾಗಿ,ಸರಸಕ್ಕೆ ಸಜ್ಜಾಗಿ
ನಾ ಬಂದೆ ಹೂವಂತೆ ,ಹೆಜ್ಜೇನು ನೀನಂತೆ
ಮುತ್ತಿಟ್ಟು ಮತ್ತೇರೋ,ಸೌಂದರ್ಯವೆ ದೇವರು
ಯಮ್ಮಾ ……..

ಹಬೀಬಿ ಹಬೀಬಿ ,ಬಾ ಹೃದಯ ಸಿಂಗರಿಸು
ಹಬೀಬಿ ಹಬೀಬಿ ,ಕ್ಷಣ ಕ್ಷಣವ ಸಂಭ್ರಮಿಸು
ಹಬೀಬಿ ಹಬೀಬಿ ,ಚೆಲುವುಂಡು ಝೇಂಕರಿಸು
ಹಬೀಬಿ ಹಬೀಬಿ ಹಬೀಬಿ ಹಬೀಬಿ…
ಯಮ್ಮಾ …. ಏಏಏ

Habibi Habibi Song Lyrics In English

Habibi habibi habibi habibi…
Kasturakkana mugina ee nattu, eega thaane bhumige bittu
ellu sigada inta ee muttu..
Heyvallaa….

Habibi habibi habibi habibi…
Matyaru terada beleya tettu,sukhava bachikollo ​​hottu
chaliya bittu ramiso maimaretu..
hoyrabbaaa…

na yaru gotte,manmathana prema svatte
na yaru gotte,manmathana prema svatte
khuddagi muddagi,sarasakke sajjagi
na bande huvante,hejjenu ninante
muttittu mattero,saundaryave devaru
yammaaaa….

Habibi habibi,ba hrudaya singarisu
Babibi habibi,kshana kshanava sambhramisu
Habibi habibi,cheluvundu jhenkarisu
Habibi habibi habibi habibi…

Ninna usirina jvalege na karaguva mena
nannola jvara arisi taniso gandede nina?
enkantadi,pallangadi,ninna sandhiso aase
unmadadi,navabhangili,ninna bandhiso aase
kamana acchu na,premada kicchu na
koodi ba baro nanna raja

khuddagi muddagi,sarasakke sajjagi
na bande huvante,hejjenu ninante
muttittu mattero,saundaryave devaru
Yammaaa…

Habibi habibi,ba hrudaya singarisu
Habibi habibi,kshana kshanava sambhramisu
Habibi habibi,cheluvundu jhenkarisu
Habibi habibi habibi habibi..
yammaaa….ye ye ye

Habibi Habibi Song

Habibi Habibi Song – Head Bush

FAQ For ‘Habibi Habibi’ Song

‘Habibi Habibi’ song is from which movie?

‘Habibi Habibi ‘ song is from ‘Head Bush’ Kannada movie

Who is the lyrics writer of ‘Habibi Habibi’ song ?

Daali Dhananjya is the writer of ‘Habibi Habibi ‘ song

Who are the singers of ‘Habibi Habibi’ song ?

Aishwarya Rangarajan and Vagu Mazan are the singers of ‘Habibi Habibi’ song

Who is the music director of ‘Habibi Habibi’ song?

Charan Raj is the music director of ‘Habibi Habibi’ song

Leave a Comment

Your email address will not be published. Required fields are marked *