ಚಿಂತೆ ಏತಕೆ ಗೆಳತಿ ಲಿರಿಕ್ಸ್ | Chinte Yetake Gelati Lyrics In Kannada

‘ಚಿಂತೆ ಏತಕೆ ಗೆಳತಿ’ ಗೀತೆಯನ್ನು ಶ್ರೀ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ ಅವರು ಬರೆದಿದ್ದಾರೆ ಇದರ ಒಂದು ಹಾಡಿಗೆ ಶ್ರೀ. ಚಂದ್ರಶೇಖರ್ ಕಂಬಾರ್ ಅವರು ಸಂಗೀತ ನೀಡಿದ್ದಾರೆ. ಶ್ರೀ. ಶಿವಮೊಗ್ಗ ಸುಬ್ಬಣ್ಣ ಅವರು ಭಾವಪೂರ್ಣವಾಗಿ ಹಾಡಿದ್ದಾರೆ.

ಈ ಗೀತೆಯಲ್ಲಿ ಶ್ರೀ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ ಅವರು ಜೀವನದ ಮುಖಗಳನ್ನು ತೋರಿಸಿದ್ದಾರೆ.
ಒಬ್ಬ ಗೆಳೆಯ ನನ್ನ ಗೆಳತಿಗೆ ನೀನು ಆಯ್ಕೆ ಚಿಂತೆ ಮಾಡುತ್ತೀಯಾ ಕೇವಲ ನಾಲ್ಕು ದಿನದ ಜೀವನ ಇದು..
ಇಲ್ಲಿ ಕಷ್ಟ ನಷ್ಟಗಳೆಲ್ಲ ಬರುತ್ತವೆ.. ಇಲ್ಲಿ ಮೇಲು-ಕೀಳು ಅನ್ನೋದು ಯಾಕೆ ಮಾಡ್ತೀಯಾ,
ಯಾವು ಅಹಂಕಾರ ಇಟ್ಟುಕೊಳ್ಳುವಂತಹ ಏನು ಪ್ರಯೋಜನ.. ಈ ಬದುಕೇ ಒಂದು ಸಾವಿನ ಒಲೆಯ ಕುಂಟೆ ಅಂತ ಹೇಳ್ತಾರೆ. ಈ ಭೂಮಿ ಮೇಲೆ ನಾವಿರೋದು ನಾಲ್ಕು ದಿನ ಮಾತ್ರ. ಇಲ್ಲಿ ತಾಳಿಕೊಂಡು ಸಮಾಧಾನದಿಂದ ಮುಂದೆ ಸಾಗು ಅನ್ನುವ ಒಳ್ಳೆಯ ಸಂದೇಶವನ್ನು ಕೊಡುತ್ತಿದ್ದಾರೆ.

ರಚನೆ: ಶ್ರೀ ಎನ್ ಎಸ್ ಲಕ್ಷ್ಮೀನಾರಾಯಣ ಭಟ್
ಸಂಗೀತ : ಶ್ರೀ. ಚಂದ್ರಶೇಖರ್ ಕಂಬಾರ್
ಗಾಯನ: ಶಿವಮೊಗ್ಗ ಸುಬ್ಬಣ್ಣ
ಹಾಡಿನ /ಧ್ವನಿ ಸುರುಳಿಯ ಹಕ್ಕು: ಲಹರಿ

Chinte Yetake Gelati Lyrics In Kannada

ಚಿಂತೆ ಏತಕೆ ಗೆಳತಿ
ಚಿಂತೆ ಏತಕೆ ಗೆಳತಿ
ಚಿಂತೆ ಏತಕೆ ಗೆಳತಿ

ಜೀವ ಭಾವ ಹೆಗಲ ಹೂಡಿ
ನೋವು ನಲಿವು ಕೀಲಾ ಮಾಡಿ
ಜೀವ ಭಾವ ಹೆಗಲ ಹೂಡಿ
ನೋವು ನಲಿವು ಕೀಲಾ ಮಾಡಿ
ಸಾಗುತಿಹುದು ಬಾಳ ಗಾಡಿ
ಸಾಗುತಿಹುದು ಬಾಳ ಗಾಡಿ

ಚಿಂತೆ ಏತಕೆ ಗೆಳತಿ

ಮೇಲು ಕೀಳು ಎನುವುದುಂಟೇ
ಅಳಿದು ಉಳಿದ ಹಮ್ಮು ಉಂಟೆ
ಮೇಲು ಕೀಳು ಎನುವುದುಂಟೇ
ಅಳಿದು ಉಳಿದ ಹಮ್ಮು ಉಂಟೆ
ಬದುಕೇ ಸಾವಿನೋಲೆಯ ಕುಂಟೆ
ಬದುಕೇ ಸಾವಿನೋಲೆಯ ಕುಂಟೆ

ಚಿಂತೆ ಏತಕೆ ಗೆಳತಿ

ಇಷ್ಟ ಕಷ್ಟ ಏಕೆ ದೂರು
ಇಳೆಯ ನಾಲ್ಕು ದಿನದ ಊರು
ಇಷ್ಟ ಕಷ್ಟ ಏಕೆ ದೂರು
ಇಳೆಯ ನಾಲ್ಕು ದಿನದ ಊರು
ತಾಳಿ ನಗುತ ಮುಂದೆ ಸಾರು
ತಾಳಿ ನಗುತ ಮುಂದೆ ಸಾರು

ಚಿಂತೆ ಏತಕೆ ಗೆಳತಿ

ಬಯಕೆ ಜನಿಸಿ ನಾಖಾ ನರಕ
ಸಾಕು ಬೇಕು ಎಂಬ ತವಕ
ಬಯಕೆ ಜನಿಸಿ ನಾಖಾ ನರಕ
ಸಾಕು ಬೇಕು ಎಂಬ ತವಕ
ಇರುಳು ಬಂದು ಕವಿವ ತನಕ
ಇರುಳು ಬಂದು ಕವಿವ ತನಕ

ಚಿಂತೆ ಏತಕೆ ಗೆಳತಿ
ಚಿಂತೆ ಏತಕೆ ಗೆಳತಿ
ಚಿಂತೆ ಏತಕೆ ಗೆಳತಿ

Chinte Yetake Gelati Lyrics In English

Chinte yetake gelati
chinte yetake gelati
Chinte yetake gelati

Jeeva bhaava hegala hoodi
Novu naliva keela madi
Jeeva bhaava hegala hoodi
Novu naliva keela madi
Saagutihudu baala gaadi
Saagutihudu baala gaadi

Chinte yetake gelati

Melu keeluyenuvudunte
Alidu ulida hammu unte
Melu keeluyenuvudunte
Alidu ulida hammu unte
Baduke saavinoleyakunte
Baduke saavinoleyakunte

Chinte yetake gelati

Ishta kashta yeke dooru
Ileye nalku dinada ooru
Ishta kashta yeke dooru
Ileye nalku dinada ooru
Tali naguta munde saaru
Tali naguta munde saaru

Chinte yetake gelati

Bayake janisi naakha naraka
Saaku beku emba tavaka
Bayake janisi naakha naraka
Saaku beku emba tavaka
Irulu bandu kaviva tanaka
Irulu bandu kaviva tanaka

Chinte yetake gelati
Chinte yetake gelati
Chinte yetake gelati

Leave a Comment