How To Prepare Karachi Halva (In Kannada)

Karachi Halwa

In this article, we will see how to prepare Karachi Halwa. ಬಾಯಲ್ಲಿಟ್ಟರೆ ಕರಗುವ ಹಲ್ವಾ ——————————————— ಅದೇ ಅಡುಗೆ ತಿಂದು ತಿಂದು ಬೇಜಾರಾಗಿದೆನಾ?ಹಾಗಾದ್ರೆ ಈ ಸ್ವೀಟ್ ಟ್ರೈ ಮಾಡಿ !! ಬೇಕಾಗುವ ಸಾಮಗ್ರಿಗಳು ಕಾರ್ನ್ ಫ್ಲ್ಲೂರ್:೧/೨ ಕಪ್ನೀರು:೨ ಕಪ್ಸಕ್ಕರೆ:೧ ೧/೪ ಕಪ್ಡ್ರೈ ಫ್ರೂಟ್ಸ್ :ಬಾದಾಮ್, ಪಿಸ್ತಾ .ತುಪ್ಪ:೩ ಸ್ಪೂನ್ ಮಾಡುವ ವಿಧಾನ: ೧. ಮೊದಲು ೧/೨ ಕಪ್ ಕಾರ್ನ್ ಫ್ಲೋರ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿ.೨. ಅದಕ್ಕೆ ೨ ಕಪ್ ನೀರು ಸೇರಿಸಿ … Read more