ಬಿಟ್ಕಾಯಿನ್ ಅಂದರೆ ಏನು? | What Is Bitcoin In Kannada

What is Bitcoin In Kannada

ಬಿಟ್ಕಾಯಿನ್ ಅಂದರೆ ಏನು? ಬಿಟ್ಕಾಯಿನ್ ಗುಪ್ತಲಿಪಿಯ (ಕ್ರಿಪ್ಟೋಗ್ರಾಫಿ ) ಚಲಾವಣೆಯ ನಾಣ್ಯ (ಕರೆನ್ಸಿ).ಬಿಟ್ಕಾಯಿನ್ ಅನ್ನು 2008 ರಲ್ಲಿ Mr. ಸಾತೋಷಿ ನಾಕಮೋಟೋ ಅವರು ಸ್ಥಾಪಿಸಿದ್ದರು. ಬಿಟ್ಕಾಯಿನ್ 2009 ರಲ್ಲಿ ಚಲಾವಣೆಗೆ ಬಂದಿತು.ನಿಜವಾಗಿ ಹೇಳಬೇಕೆಂದರೆ ಈ Mr. ಸಾತೋಷಿ ನಾಕಮೋಟೋ ಅವರು ಯಾರು ಅಂತಾನೇ ಯಾರಿಗೂ ಗೊತ್ತಿಲ್ಲ. ಅವರು ನಿಜವಾದ ಮನುಷ್ಯರ ಅಥವಾ ಕಾಲ್ಪನಿಕ ಹೆಸರಾ ಗೊತ್ತಿಲ್ಲ !! ಬಿಟ್ಕಾಯಿನ್ ಒಂದು ಡಿಜಿಟಲ್ ಕರೆನ್ಸಿ ಆಗಿದ್ದು, ಅದಕ್ಕೆ ಭೌತಿಕವಾದ ರೂಪ ಇಲ್ಲಾ. ಬಿಟ್ಕಾಯಿನ್ ಗುಪ್ತಲಿಪಿಯ (ಕ್ರಿಪ್ಟೋಗ್ರಾಫಿ )ಆಧಾರದ ಮೇಲೆ … Read more

ಸೈಬರ್ ಸೆಕ್ಯೂರಿಟಿ ಅಂದರೆ ಏನು? | What Is Cyber Security In Kannada

ಸೈಬರ್ ಸುರಕ್ಷತೆಯು ಯಾವುದೇ ರೀತಿಯ ಸೈಬರ್ ದಾಳಿಯಿಂದ ಕಂಪ್ಯೂಟರ್ ವ್ಯವಸ್ಥೆಗಳು, ನೆಟ್‌ವರ್ಕ್‌ಗಳು, ಸಾಧನಗಳು ಮತ್ತು ಪ್ರೋಗ್ರಾಮ್ಗಳನ್ನು ರಕ್ಷಿಸುವ ಮತ್ತು ಮರುಪಡೆಯುವ ಸ್ಥಿತಿ.
ಸೈಬರ್ ದಾಳಿಗಳು ಸಂಸ್ಥೆಗಳು, ಅವರ ಉದ್ಯೋಗಿಗಳು ಮತ್ತು ವ್ಯಕ್ತಿಗಳ ಸೂಕ್ಷ್ಮ ದತ್ತಾಂಶಗಳಿಗೆ ವಿಕಸಿಸುತ್ತಿರುವ ಅಪಾಯವಾಗುತ್ತಿದೆ.