ಪ್ರಿಯಾ ದೀಕ್ಷಿತ್ ಅವರ 4 ಕವನಗಳು | Priya Dixit’s 4 Kannada Poems
ರಚನೆ : ಪ್ರಿಯಾ ದೀಕ್ಷಿತ್ ಶ್ರೀಮತಿ ಪ್ರಿಯಾ ದೀಕ್ಷಿತ್ ಅವರು ಹವ್ಯಾಸಿ ಬರಹಗಾರರರು, ಕವಿಯಿತ್ರಿ . ಅವರ ಬರವಣಿಗೆಯಲ್ಲಿ ಧಾರವಾಡ ಭಾಷೆಯ ಘಮ ಎದ್ದು ಬರುವ ಹಾಗಿರುತ್ತದೆ. ತೊರೆದು ಸಾವಿರ ಚಿಂತೆ ಬಿಸಿಲ ಬಿಸಿ ಋಣ ಮುಗಿದುಮಳೆಗೆ ಖೊ ಎಂಬಂತೆಬಾನ ಹೆಬ್ಬಾಗಿಲಲಿಅದ್ದೂರಿ ಸ್ವಾಗತದಂತೆದಟ್ಟ ಮೋಡಗಳಾವರಿಸಿನೋಡುನೋಡುವ ಮೊದಲೇ ಕಪ್ಪುಕತ್ತಲಿರಿಸಿಬಿರುಸಿನ ಗಾಳಿಯ ಆರ್ಭಟದ ಮಧ್ಯೆಹೆಪ್ಪೊಡೆದ ಆಕಾಶ ಸುರಿಸಿತ್ತು ಭೋರ್ಗರೆವ ಮುಂಗಾರು ಮಳೆಯ!ಥೇಟ್ ನನ್ನ ನೆಚ್ಚಿನ ಕವಿಗಳ ಸಾಲಿನಂತೆ…ಇರಬೇಕು ಇರುವಂತೆತೊರೆದು ಸಾವಿರ ಚಿಂತೆಮಳೆ ಸುರಿಸಿ ಹಗುರಾದ ಮುಗಿಲಿನಂತೆ…ಎಂಬಂತೆ ಮೇ ಫ್ಲಾವರ್ ಬೇಸಿಗೆ …
ಪ್ರಿಯಾ ದೀಕ್ಷಿತ್ ಅವರ 4 ಕವನಗಳು | Priya Dixit’s 4 Kannada Poems Read More »