ಮೌನ ತಬ್ಬಿತು ನೆಲವ | Mouna Tabbitu Nelava Kannada Lyrics

Mouna Tumbitu

ರಚನೆ : ಶ್ರೀ. ಗೋಪಾಲಕೃಷ್ಣ ಅಡಿಗ Mouna Tabbitu Nelava Song Lyrics In Knnada ಮೌನ ತಬ್ಬಿತು ನೆಲವಜುಮ್ಮೆನೆ ಪುಳಕಗೊಂಡಿತು ಧಾರಿಣಿ ।।ಪ ।। ನೋಡಿ ನಾಚಿತು ಬಾನುಸೇರಿತು ಕೆಂಪು ಸಂಜೆಯ ಕದಪಲಿ ।।೧।। ಹಕ್ಕಿಗೊರಲಿನ ಸುರತಗಾನಕೆಬಿಗಿಯು ನಸುವೆ ಸಡಿಲಿತುಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು ।।೨।। ಇರುಳ ಸೆರಗಿನ ನೆಳಲು ಚಾಚಿತುಬಾನು ತೆರೆಯಿತು ಕಣ್ಣನುನೆಲವು ತಣಿಯಿತು, ಬೆವರು ಹನಿಯಿತುಭಾಷ್ಪ ನೆನೆಸಿತು ಹುಲ್ಲನು ।।೩।। ಮೌನ ಉರುಳಿತು, ಹೊರಳಿತೆದ್ದಿತುಗಾಳಿ ಭೋರನೆ ಬೀಸಿತುತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು … Read more