ಏಕೆ ಮಮತೆ ಕೊಟ್ಟು ದಣಿಸುವಿ ರಂಗ | Eke Mamathe Kottu Danisuvi Ranga | Lyrics | Kannada | English | Gopaladasa

EKe Mamathe Kottu Lyrics

ರಚನೆ : ಶ್ರೀ ಗೋಪಾಲದಾಸರು About ‘Eke Mamathe Kottu Danisuvi Ranga’ ‘ಏಕೆ ಮಮತೆ ಕೊಟ್ಟು ದಣಿಸುವಿ ರಂಗ’ ಕೀರ್ತನೆಯನ್ನು ಶ್ರೀ ಗೋಪಾಲದಾಸರು ರಚಿಸಿದ್ದಾರೆ. ಅವರಿಗೆ ‘ಗೋಪಾಲವಿಠಲ’ ಅಂಕಿತವನ್ನು ಶ್ರೀ ವಿಜಯದಾಸರು ನೀಡಿದ್ದಾರೆ. Eke Mamathe Kottu Danisuvi Ranga Song Lyrics In Kannada ಏಕೆ ಮಮತೆ ಕೊಟ್ಟು ದಣಿಸುವಿ ರಂಗ ?ನೀ ಕರುಣದಿ ಎನ್ನ ಪಾಲಿಸೋ ಕೃಷ್ಣ || ಪ || ನಿನ್ನನು ಭಜಿಸಲು ಅನ್ಯ ವಿಷಯಂಗಳಿ–ಗೆನ್ನನೊಪ್ಪಿಸುವುದು ನೀತಿಯೇ ?ಮನ್ನಿಸಿ ದಯದಿ ನೀ … Read more