ಮೊರೆಯುವ ಕಡಲೆ ತೆರೆಗಳ ನಿಲಿಸು ಲಿರಿಕ್ಸ್ | Moreyuva Kadale Teregala Nilisu Kannada Lyrics
‘ಮೊರೆಯುವ ಕಡಲೆ ತೆರೆಗಳ’ ಒಂದು ಅತ್ಯಂತ ಸುಂದರವಾದ ಭಾವಗೀತೆ. ಹಾಡಿದವರು : M. D .ಪಲ್ಲವಿಬರೆದವರು : ರಂಜನಿ ಪ್ರಭುಸಂಗೀತ : ಉಪಸನಾ ಮೋಹನಧ್ವನಿ ಸುರುಳಿ ಹಕ್ಕು : ಲಹರಿ ಮ್ಯೂಸಿಕ್ Moreyuva Kadale Teregala Nilisu Lyrics In Kannada ಮೊರೆಯುವ ಕಡಲೇತೆರೆಗಳ ನಿಲಿಸು ಮೊರೆಯುವ ಕಡಲೇತೆರೆಗಳ ನಿಲಿಸುಬಾಗಿದ ಮುಗಿಲಿಗೆ ಕನ್ನಡಿಯಾಗುಮಲಯ ಮಾರುತನೆ ಮಂದದಿ ಚಲಿಸುಒರಗಿದ ಕಣ್ಣಿಗೆ ಜೋಗುಳವಾಗು ಮೊರೆಯುವ ಕಡಲೇತೆರೆಗಳ ನಿಲಿಸು ಬಾಗೋ ಪಯಿರೇ ಧಾನ್ಯವ ಚಲ್ಲುಹಕ್ಕಿಗೂ ಸಿಗಲಿ ತೆನೆ ಕಾಳುಬಾಗೋ ಪಯಿರೇ ಧಾನ್ಯವ …
ಮೊರೆಯುವ ಕಡಲೆ ತೆರೆಗಳ ನಿಲಿಸು ಲಿರಿಕ್ಸ್ | Moreyuva Kadale Teregala Nilisu Kannada Lyrics Read More »