‘ಮೊರೆಯುವ ಕಡಲೆ ತೆರೆಗಳ’ ಒಂದು ಅತ್ಯಂತ ಸುಂದರವಾದ ಭಾವಗೀತೆ.
ಹಾಡಿದವರು : M. D .ಪಲ್ಲವಿ
ಬರೆದವರು : ರಂಜನಿ ಪ್ರಭು
ಸಂಗೀತ : ಉಪಸನಾ ಮೋಹನ
ಧ್ವನಿ ಸುರುಳಿ ಹಕ್ಕು : ಲಹರಿ ಮ್ಯೂಸಿಕ್
Moreyuva Kadale Teregala Nilisu Lyrics In Kannada
ಮೊರೆಯುವ ಕಡಲೇ
ತೆರೆಗಳ ನಿಲಿಸು
ಮೊರೆಯುವ ಕಡಲೇ
ತೆರೆಗಳ ನಿಲಿಸು
ಬಾಗಿದ ಮುಗಿಲಿಗೆ ಕನ್ನಡಿಯಾಗು
ಮಲಯ ಮಾರುತನೆ ಮಂದದಿ ಚಲಿಸು
ಒರಗಿದ ಕಣ್ಣಿಗೆ ಜೋಗುಳವಾಗು
ಮೊರೆಯುವ ಕಡಲೇ
ತೆರೆಗಳ ನಿಲಿಸು
ಬಾಗೋ ಪಯಿರೇ ಧಾನ್ಯವ ಚಲ್ಲು
ಹಕ್ಕಿಗೂ ಸಿಗಲಿ ತೆನೆ ಕಾಳು
ಬಾಗೋ ಪಯಿರೇ ಧಾನ್ಯವ ಚಲ್ಲು
ಹಕ್ಕಿಗೂ ಸಿಗಲಿ ತೆನೆ ಕಾಳು
ತೂಗೋ ಕನಸೇ ಕಣ್ಣಲೇ ನಿಲ್ಲು
ತೂಗೋ ಕನಸೇ ಕಣ್ಣಲೇ ನಿಲ್ಲು
ನಾಳೆಗು ಮಿಗಲಿ ಸವಿಬಾಳು
ಮೊರೆಯುವ ಕಡಲೇ
ತೆರೆಗಳ ನಿಲಿಸು
ನೈದಿಲೆ ಹೂವೇ ತೆರೆ ನೀ ದಳಗಳ
ಬಿಡುಗಡೆಯಾಗಲಿ ಸೆರೆದುಂಬಿ
ನೈದಿಲೆ ಹೂವೇ ತೆರೆ ನೀ ದಳಗಳ
ಬಿಡುಗಡೆಯಾಗಲಿ ಸೆರೆದುಂಬಿ
ಒಳ ಅಡಗಿರುವ ಭಾವಗಳೆಲ್ಲವು
ಒಳ ಅಡಗಿರುವ ಭಾವಗಳೆಲ್ಲವು
ಕವಿತೆಗೆ ಬರಲಿ ಲಯ ತುಂಬಿ
ಮೊರೆಯುವ ಕಡಲೇ
ತೆರೆಗಳ ನಿಲಿಸು
ಬೀಳುವ ತರೆಗೆಲೆ ಸದ್ದು ಮಾಡದಿರಿ
ಬುದ್ಧ ಇರಬಹುದು ಧ್ಯಾನದಲಿ
ಬೀಳುವ ತರೆಗೆಲೆ ಸದ್ದು ಮಾಡದಿರಿ
ಬುದ್ಧನಿರಬಹುದು ಧ್ಯಾನದಲಿ
ಕಲ್ಲಿನ ಮೇಲೆ ಮೆಲ್ಲನೆ ಸುರಿಮಳೆ
ಕಲ್ಲಿನ ಮೇಲೆ ಮೆಲ್ಲನೆ ಸುರಿಮಳೆ
ಅಹಲ್ಯಯ ಅಳಲಿದೆ ಮೌನದಲಿ
ಮೊರೆಯುವ ಕಡಲೇ
ತೆರೆಗಳ ನಿಲಿಸು
ಮೊರೆಯುವ ಕಡಲೇ
ತೆರೆಗಳ ನಿಲಿಸು
ಬಾಗಿದ ಮುಗಿಲಿಗೆ ಕನ್ನಡಿಯಾಗು
ಮಲಯ ಮಾರುತನೆ ಮಂದಡಿ ಚಲಿಸು
ಒರಗಿದ ಕಣ್ಣಿಗೆ ಜೋಗುಳವಾಗು
ಮೊರೆಯುವ ಕಡಲೇ
ತೆರೆಗಳ ನಿಲಿಸು
Moreyuva Kadale Teregala Nilisu Lyrics In English
moreyuva kaDale
teregaLa nilisu
moreyuva kaDale
teregaLa nilisu
bAgida mugilige kannaDiyAgu
malaya mArutane maMdadi chalisu
oragida kaNNige joguLavAgu
moreyuva kaDale
teregaLa nilisu
bAgo payire dhAnyava challu
hakkigU sigali tene kALu
bAgo payire dhAnyava challu
hakkigU sigali tene kALu
tUgo kanase kaNNale nillu
tUgo kanase kaNNale nillu
nALegu migali savibALu
moreyuva kaDale
teregaLa nilisu
naidile hUve tere nI daLagaLa
biDugaDeyAgali sereduMbi
naidile hUve tere nI daLagaLa
biDugaDeyAgali sereduMbi
oLa aDagiruva bhAvagaLellavu
oLa aDagiruva bhAvagaLellavu
kavitege barali laya tuMbi
moreyuva kaDale
teregaLa nilisu
bILuva taregele saddu mADadiri
buddha irabahudu dhyAnadali
bILuva taregele saddu mADadiri
buddhanirabahudu dhyAnadali
kallina mele mellane surimaLe
kallina mele mellane surimaLe
ahalyaya aLalide maunadali
moreyuva kaDale teregaLa
nilisu moreyuva kaDale
teregaLa nilisu
bAgida mugilige kannaDiyAgu
malaya mArutane maMdaDi chalisu
oragida kaNNige joguLavAgu
moreyuva kaDale teregaLa nilisu