Mellage Lyrics - Swathi Mutthina Male Haniye

Mellage Song Lyrics| Swathi Mutthina Male Haniye |ಮೆಲ್ಲಗೆ |ಸ್ವಾತಿ ಮುತ್ತಿನ ಮಳೆ ಹನಿಯೇ | Midhun Mukundan | Pruthvi | Raj Shetty

Mellge Song Credits

SongMellage
MovieSwathi Mutthina Male Haniye
SingersMadhuri Seshadri
Music DirectorMidhun Mukundan
LyricsPruthvi
Star CastRaj Shetty, Siri Ravikumar
Audio Label/CreditAnand Audio
Mellage Song Lyrics- Swathi Mutthina Male Haniye Songs

Mellage Song Lyrics In Kannada | ಮೆಲ್ಲಗೆ ಲಿರಿಕ್ಸ್

Chorus

ಪದನಿಸಾನಿದಪಪ ಪದಮಾ ಮದಪಪ
ಪದನಿಸಾನಿದಪಪ ಪದಮಾ ಮದಪಪ
ಪದಮಾ ಮಗರಿಗಸಾಸ ನಿದನಿರಿಗರಿಗಮಾಗ
ಪದಮಾ ಮಗರಿಗಸಾಸ ನಿದನಿರಿಗರಿಗಮಾಗ

ಮೆಲ್ಲಗೆ ಧ್ಯಾನಿಸೋ ಚಂದವೇ ಪ್ರೀತಿ
ಧ್ಯಾನಿಸೋ ದೇವರೇ ಸೋಲುವ ರೀತಿ
ಬಾಗಲೀ ಮಾಗಲೀ ಜೀವ ಇನ್ನೊಮ್ಮೇ
ಓ ಓ ಓ ಓ

ಮೆಲ್ಲಗೆ ಧ್ಯಾನಿಸೋ ಚಂದವೇ ಪ್ರೀತಿ
ಧ್ಯಾನಿಸೋ ದೇವರೇ ಸೋಲುವ ರೀತಿ

Chorus

ಸನಿಸ ಸನಿಸ ನಿಸನಿಸರಿ ನಿದನಿ ನಿದನಿ ಗನಿಸನಿಪ
ಗಪದಸಾನಿದನಿನಿ ದನಿ ದನಿ ಸಾನಿದಪಪದ
ಸನಿಸ ಸನಿಸ ನಿಸ ನಿಸರಿ ನಿದನಿ ನಿದನಿ ಗನಿಸನಿಪ
ಗಪದಸಾನಿದನಿನಿ ದನಿ ದನಿ ಸಾನಿದಪಪದಪಪಮಗರಿದ ಸಾಸ
ನಿದನಿರಿಗನಿಗಮಪ ಪದಮಪಾಮ ನಿಗರಿಸಾನಿಸ

ಹಗುರಾದೆ ನಾನೀಗ
ರೆಕ್ಕೆ ಬಲಿತಂತೆ
ನಿಂತಲ್ಲೇ ನದಿಯಾದೆ ನಾನೀಗ
ನೀಲೀ ಸಾಗರವೇ
ಬಿರಿದಾಗ ಹೂವಾದೆ
ನಗುವಾಗ ಜೇನಾದೆ
ಓದುವಾಗಲೇ ಜೀವವಾಗುವ
ಕಾವ್ಯಾ ನಾನೀಗ

ಓ ಮೆಲ್ಲಗೆ ಧ್ಯಾನಿಸೋ ಚಂದವೇ ಪ್ರೀತಿ
ಧ್ಯಾನಿಸೋ ದೇವರೇ ಸೋಲುವ ರೀತಿ
ಬಾಗಲೀ ಮಾಗಲೀ ಜೀವ ಇನ್ನೊಮ್ಮೇ
ಓ ಓ ಓ ಓ
ಮೆಲ್ಲಗೆ ಧ್ಯಾನಿಸೋ ಚಂದವೇ ಪ್ರೀತಿ
ಧ್ಯಾನಿಸೋ ದೇವರೇ ಸೋಲುವ ರೀತಿ

Mellage Song Lyrics In English

Coming soon

Mellage Song- Swathi Mutthina Male Haniye

Leave a Comment

Your email address will not be published. Required fields are marked *