Jr Monalisa Song Lyrics

Jr Monalisa Song Lyrics | Harikathe Alla Girikathe | Vasuki Vaibhav |ಜೂನಿಯರ್ ಮೊನಾಲಿಸಾ | ಹರಿಕಥೆ ಅಲ್ಲಾ ಗಿರಿಕಥೆ

Junior Monalisa Song Credits

SongJunior Monalsa
MovieHarikathe Alla Girikathe
SingerVasuki Vaibhav
Music DirectorVasuki Vaibhav
LyricsTrilok Trivikrama
Star CastRishabh Shetty, Thapaswini Poonacha
Audio LabelAnand Audio
Jr Monalisa Song Lyrics- Harikathe Alla Girikathe
Junior Monalisa Song Credits Info

Also see the lyrics of ‘Journey Song‘ from ‘Charlie 777’ movie

Junior Monalisa Song Lyrics In Kannada

ಜೂನಿಯರ್ ಮೊನಾಲಿಸಾ ನಂಗಂತಾ ಹುಟ್ಟೀ
ಬಂದೋಳ ನೀನು
ನೋಡದೆ ಮೀನಾ ಮೇಷಾ
ನಾ ನಿನ್ನ ಹಿಂದೇ
ಕಮಿಂಗು ಸೂನು

ಈನಾ ಮೀನಾ ಡೀಕಾ
ವಾ ಫ್ಯಾಂಟಾಷ್ಟಿಕಾ
ನಾ ಆಗೇ ಹೋದೆ ಮಿಕಾ
ಬಾ ಕೈ ಹಿಡಕಾ

ಮೈಸೋಪಗೂ ಕಾಸ್ ಇರ್ಲಿಲ್ಲಾ
ಮೈಸೂರಂಬಾರಿ ಸಿಕ್ಕಂಗಾಯಿತಲ್ಲಾ

ಹಾಯ್ ಜಿಂಗಾಲಾಲಾ

ಡಾಉ ಡಾಉ ಡಾಡಾಡಾಉ ಡಾಉ
ಡಾಉ ಡಾಡಾಡಾಉ
ಐಯಾಮ್ ಫಾಲಿಂಗ್ ಇನ್ ಲವ್ ಡಾಉ
ಲವ್ ಲವ್ ಲಲವ್ ಲವ್
ಲವ್ ಲವ್ ಲಲವ್ ಲವ್

ಹಾ ..ಕವಡೆ ಕಣ್ಣು ಆಡ್ತಾಯಿದ್ರೆ ಚೌಕಾ ಬಾರಾ
ಅನಿಸುತ್ತೈತೆ ಆಟಾ ನಾನೇ ಗೆಲ್ಲೋಥರಾ
ನನ್ನ ಹಣೆಬರಹದಲ್ಲಿ ಫರ್ಸ್ಟೂ ಪ್ಯಾರಾ
ಬರೆದಿಟ್ಟವನೇ ಬ್ರಹ್ಮ ನಿಂದೇ ಹೆಸರೂ ಪೂರಾ
ಒಂದೇ ಆಸೆ ನಂಗೆ ನಾನೂ ನೀನೂ ಸೇರಿ ಒಟ್ಟಿಗೆ
ನೀರು ಹಾಕ ಬೇಕು ಮನೆಯ ಮುಂದೆ ಮನಿ ಪ್ಲಾಂಟಿಗೆ

ಈನಾ ಮೀನಾ ಡೀಕಾ
ವಾ ಫ್ಯಾಂಟಾಷ್ಟಿಕಾ
ನಾ ಆಗೇ ಹೋದೆ ಮಿಕಾ
ಬಾ ಕೈ ಹಿಡಕಾ

ಮನ್ಸು ಮಗು ಅಂಗೇ ಅಳ್ತಾ ಇತ್ತಲ್ಲಾ
ಗಿಲ್ಕಿ ಸೌಂಡಂಗೆ ನೀನು ನಕ್ದಲ್ಲಾ
ಹಾಯ್ ಜಿಂಗಾಲಾಲಾ

ಡಾಉ ಡಾಉ ಡಾಡಾಡಾಉ ಡಾಉ
ಡಾಉ ಡಾಡಾಡಾಉ
ಐಯಾಮ್ ಫಾಲಿಂಗ್ ಇನ್ ಲವ್ ಡಾಉ
ಲವ್ ಲವ್ ಲಲವ್ ಲವ್
ಲವ್ ಲವ್ ಲಲವ್ ಲವ್

ಜೂನಿಯರ್ ಮೊನಾಲಿಸಾ ನಂಗಂತಾ ಹುಟ್ಟೀ
ಬಂದೋಳ ನೀನು
ನೋಡದೆ ಮೀನಾ ಮೇಷಾ
ನಾ ನಿನ್ನ ಹಿಂದೇ
ಕಮಿಂಗು ಸೂನು

Junior Monalisa Song Lyrics In English

Juniyar monalisa nanganta hutti
bandola ninu
nodade mina mesha
na ninna hinde kamingu sunu

ina mina dika
va phyantashtika
na age hode mika
ba kai hidaka

maisopagu kas irlilla
maisurambari sikkangayitalla

hay jingalala

dau dau dadadau dau dau dadadau
aiyam falling in lou dau lou lou lalou
lou lou lou lalou lou

ha..Kavade kannu adtayidre cauka bara
anisuttaite ata nane gellothara
nanna hanebarahadalli pharstu pyara
baredittavane brahma ninde hesaru pura
onde ase nange nanu ninu seri ottige
niru haka beku maneya munde mani plantige

ina mina dika
va phyantashtika
na age hode mika
ba kai hidaka

mansu magu ange alta ittalla
gilki saundange ninu nakdalla
hay jingalala

dau dau dadadau dau dau dadadau
aiyam phaling in lou dau lou lou lalou
lou lou lou lalou lou

juniyar monalisa nanganta hutti
bandola ninu nodade mina mesha
na ninna hinde kamingu sunu

Junior Monalisa Song

Jr Monalisa Song – Harikathe Alla Girikathe

3 thoughts on “Jr Monalisa Song Lyrics | Harikathe Alla Girikathe | Vasuki Vaibhav |ಜೂನಿಯರ್ ಮೊನಾಲಿಸಾ | ಹರಿಕಥೆ ಅಲ್ಲಾ ಗಿರಿಕಥೆ”

  1. Pingback: ಜರ್ನಿ ಸಾಂಗ್ | Journey Song | Lyrics | Charlie 777 | Kannada | English - Holagi ಜರ್ನಿ ಸಾಂಗ್ | Journey Song | Lyrics | Charlie 777 | Kannada | English

Leave a Comment

Your email address will not be published. Required fields are marked *