Credits:Bombe Bombe Song Lyrics In Kannada-Kranti Movie
| Song | Bombe Bombe |
| Movie | Kranti |
| Singers | Sonu Nigam |
| Music Director | V.Hari Krishna |
| Lyrics | Yogaraj Bhat |
| Star Cast | Darshan,Rachita Ram, V.Ravichandran, Sumalatha, Umashri |
| Audio Label/Credit | DBeats Audio |
‘ಕ್ರಾಂತಿ’ ಚಿತ್ರದ ‘ಧರಣಿ ಮಂಡಲ ಮಧ್ಯದಲಿ’ ಹಾಡಿನ ಲಿರಿಕ್ಸ್ ನೋಡಿ
‘ಪುಷ್ಪಾವತಿ’ ಹಾಡಿನ ಲಿರಿಕ್ಸ್ ನೋಡಿ
Bombe Bombe Song Lyrics In Kannada-Kranti Movie
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು?
ಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು?
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು?
ಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು?
ನನ್ನ ಎದೆಗೆ ಅಲರಾಮು ಇಟ್ಟಳು
ಹೃದಯ ಒಂಟಿಕೊಪ್ಪಲು
ಅದಕೆ ಕಾಲು ಇಟ್ಟಳು
ಸ್ವಲ್ಪವೇ ಸ್ಮೈಲು ಚೆಲ್ಲಲು
ಕಣ್ಣಿಗೆ ಕೆಲಸ ಕೊಟ್ಟಳು
ಬಯಕೆ ಬಾಗ್ಲು ತಟ್ಟಲು
ಬೆಡಗಿ ಮಾತು ಬಿಟ್ಟಳು
ಸ್ಲೀವಿಗೆ ಸ್ಲೀವು ಸೋಕಲು
ಸೀದಾ ಹೊಂಟೇ ಬಿಟ್ಟಳು
ಬೊಂಬೆ ಬೊಂಬೆ ಬೊಂಬೆ
ನನ್ನಾ ಮುದ್ದು ಬೊಂಬೆ
‘ಕ್ರಾಂತಿ’ ಚಿತ್ರದ ಇತರ ಹಾಡುಗಳು :
‘ಧರಣಿ ಮಂಡಲ ಮಧ್ಯದಲಿ’
‘ಬೊಂಬೆ‘
‘ಪುಷ್ಪವತಿ’
‘ಡೋಂಟ್ ಮೆಸ್ಸ್ ವಿಥ್ ಹಿಮ್’
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು?
ಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳು?
ಮೆಲ್ಲ ಒಂದು ಹೊನ್ನಾರ ಕಲಿಯುತೆ ಕಣ್ಣು
ಗಾಳಿಗೆ ಸೀರೆ ಹಲೋ ಅಂದಾಗ
ಮೆಲ್ಲಗೊಂದು ಹಾರ್ಮೋನು ಉಕ್ಕಿತೇ ಇಂದು
ಕಲ್ಪನೆಯಲ್ಲಿ ತುಟಿ ಬೆಲ್ಲ ತಿಂದಾಗ
ಏನು ಕಲಿತುಕೊಳ್ಳಲಾರೆ ಬೋರಲು ಮಲಗಿ
ಒಮ್ಮೆ ಕುಣಿದು ನೋಡು ಜೊತೆಗೆ ಎಂದಳು ತುಡುಗಿ
ಖಾಲಿ ಕೈಗೆ ಕಂಸಾಳೆ ಇಟ್ಟಳು
ಹೃದಯ ಒಂಟಿಕೊಪ್ಪಲು
ಅದಕೆ ಕಾಲು ಇಟ್ಟಳು
ಸ್ವಲ್ಪವೇ ಸೊಂಟ ಗಿಲ್ಲಲು
ಸಮ್ಮತಿ ಎಂದು ಕೊಡುವಳು
ಕುಂಟೆ ಬಿಲ್ಲೆ ಯೇಜಲಿ
ತುಂಟಿ ನನಗೆ ಸಿಕ್ಕಳು
ಎಂಟನೇ ಕ್ಲಾಸು ನಂಟಿಗೆ
ನೆನಪಿನ ಘಂಟೆ ಹೊಡೆದಳು
ಬೊಂಬೆ ಬೊಂಬೆ ಬೊಂಬೆ
ನನ್ನಾ ಮುದ್ದು ಬೊಂಬೆ
ಬೊಂಬೆ ಬೊಂಬೆ ಬೊಂಬೆ
ನನ್ನಾ ಮುದ್ದು ಬೊಂಬೆ
Also see ‘Dharanai Mandala Madhyadali’ song Lyrics From Kranti
Bombe Bombe Song Lyrics In English-Kranti Movie
Hombisilalli nangyaake kandalu?
Ommele tirugi hingyaake nakkalu?
Hombisilalli nangyaake kandalu?
Ommele tirugi hingyaake nakkalu?
Nanna edege alaraamu ittalu
hrudaya ontikoppalu
adake kaalu ittalu
svalpave smailu chellalu
kannige kelasa kottalu
bayake baaglu tattalu
bedagi maatu bittalu
sleevige sleevu sokalu
seedaa honte bittalu
bombe bombe bombe
nannaa muddu bombe
hombisilalli nangyaake kandalu?
Honganasonda hingyaake kottalu?
Mella ondu honnaara kaliyute
kannu gaalige seere halo andaaga
mellagondu haarmonu ukkite indu
kalpaneyalli tuti bella tindaaga
enu kalitukollalaare boralu malagi
omme kunidu nodu jotege endalu tudugi
khaali kaige kansaale ittalu
hrudaya ontikoppalu
adake kaalu ittalu
svalpave sonta gillalu
sammati endu koduvalu
kunte bille yejali
tunti nanage sikkalu
entane klaasu nantige
nenapina ghante hodedalu
bombe bombe bombe
nannaa muddu bombe
bombe bombe bombe
nannaa muddu bombe




3 thoughts on “ಬೊಂಬೆ|ಹಾಡು ಲಿರಿಕ್ಸ್|ಕ್ರಾಂತಿ|Bombe Song|Lyrics|Kranti|Sonu Nigam|Harikrishna|Darshan|Rachitaram”