API  ಅಂದರೆ ಏನು?

API  ಅಂದರೆ ಏನು?

ಹಲವು ಕಡೆ ನಾವು API ಶಬ್ದ ಬಳಸುವದನ್ನು ಕೇಳಿದ್ದೇವೆ. ಆದ್ರೆ API ಅಂದರೆ ಏನು ತಿಳಿದಿಲ್ಲವೇ? ಹಾಗದರೆ ನಾವು ನಿಮಗೆ API ಅಂದರೆ ಏನು ತಿಳಿಸಕೊಡುತ್ತೇವೆ.

API

API

API ನ ಧೀರ್ಘ ರೂಪ : ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್

API - ಇದು ಸರ್ವರ್ ಮತ್ತು ಅಪ್ಲಿಕೇಶನ್‌ಗಳ ನಡುವೆ ಸಂಪರ್ಕವನ್ನು ಸುಗಮಗೊಳಿಸುವ ಸೇವೆ

Services  ನಡುವಿನ ಸಂವಹನಕ್ಕಾಗಿ ಬಳಸಲಾಗುತ್ತದೆ

ಊಹಿಸಬಹುದಾದ ಸ್ಥಿರ ಮಾದರಿಯನ್ನು ಹೊಂದಿದೆ

ರಿಕ್ವೆಸ್ಟ್ (ವಿನಂತಿ )ಮತ್ತು ರೆಸ್ಪಾನ್ಸ್ (ಪ್ರತಿಕ್ರಿಯೆ)ಗಳನ್ನು API ಹೊಂದಿರುತ್ತದೆ

ಸಾಮಾನ್ಯವಾಗಿ JSON ಅಥವಾ XML ಪ್ರತಿಕ್ರಿಯೆಗಳನ್ನು ಕ್ಲೈಂಟ್ ಗೆ (ಕಂಪ್ಯೂಟರ್ ಬ್ರೌಸರ್ ) ಹಿಂತಿರುಗಿಸುತ್ತದೆ