ಮಧ್ವನಾಮ

Green Curved Line
Floral

ಜಯ ಜಯ ಜಗತ್ರಾಣ  ಜಗದೊಳಗೆ ಸುತ್ರಾಣ ಅಖಿಳ ಗುಣ ಸದ್ಧಾಮ ಮಧ್ವನಾಮ

ರಚನೆ : ಶ್ರೀ ಶ್ರೀ ಶ್ರೀಪಾದರಾಜರು

ಮುಳಬಾಗಿಲು

ಹನುಮ ಭೀಮ ಮಧ್ವ ಅವತಾರದ ವರ್ಣನೆ

ಮಧ್ವನಾಮದಲ್ಲಿಯ ವರ್ಣನೆ

ಹನುಮಾವತಾರ

ಭೀಮಾವತಾರ

ಮಧ್ವಾವತಾರ

Floral

ಹನುಮಾವತಾರ

ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು  ವಾತ ಸುತ ಹನುಮಂತನೆಂದೆನಿಸಿದ ಪೋತ ಭಾವದಿ ತರಣಿ ಬಿಂಬಕ್ಕೆ ಲಂಘಿಸಿದ  ಈತಗೆಣೆಯಾರು ಮೂರ್ಲೋಕದೊಳಗೆ

Floral