'ಗಗನ ನೀ' ಹಾಡಿನ ಲಿರಿಕ್ಸ್ 

'ಗಗನ ನೀ' ಹಾಡಿನ ಲಿರಿಕ್ಸ್ 

KGF Chapter 2 

KGF Chapter 2 

Movie

ರವಿ ಬಸ್ರುರ

ಸಂಗೀತ

ಗೀತೆ

ಭಾವನಾತ್ಮಕ

ಮುಖ್ಯ ತಾರಾಗಣ : ಯಶ್ , ರೀಮಾ ಸೇನ್,  ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ,  ರಾವ್ ರಮೇಶ್, ಅಚ್ಯುತ್ ಕುಮಾರ್

ಗಗನ ನೀ ಭುವನ ನೀ ಶಿಖರ ನೀ ದಣಿದರೆ ಧರಣಿಗೆ ಧನಿಯು ನೀ ಉದಯ ನೀ ಉಲ್ಕೆ ನೀ ಸಕಲ ನೀ

ಪಣವಿಡು ನಾಳೆಯ ಚರಿತೆ ನೀ ಯುಗವು ಇರುವ ತನಕವು ನೀನೇ ಜನರ ಕಾಯೋ ಧಮನಿಯು ನೀನೇ ತಡೆವ ಅಲೆಯು ನೂರಿದೆ ಮುಂದೆ ಅಂಜದೆದೆಯ ನಾವಿಕನೆದುರೇ

ಪಣವಿಡು ನಾಳೆಯ ಚರಿತೆ ನೀ ಪಣವಿಡು ನಾಳೆಯ ಚರಿತೆ ನೀ ಸಾವಿರ ಪಡೆಗಳು ಸಮರವೇ ಸಾರಲಿ ಕ್ಷಣದಲಿ ಒಬ್ಬನೆ ಸೈನಿಕ ನಿನಗೆ ಆಯುಧ ಜಗದಲಿ

ಯಶ್ ಬಗ್ಗೆ ರೋಚಕ ಮಾಹಿತಿ ತಿಳಿದುಕೊಳ್ಳಿ

ಯಶ್ ಬಗ್ಗೆ ರೋಚಕ ಮಾಹಿತಿ ತಿಳಿದುಕೊಳ್ಳಿ