ಸಮುಂದರ್ ಮೇ ಲೆಹರ್ ಉಠಿ ಹೈ ಜಿದ್ದಿ ಜಿದ್ದಿ ಹೈ ತೂಫಾನ್ ಚಟ್ಟಾನೇಂ ಭೀ ಕಾಂಪ್ ರಹೀ ಹೈಂ ಜಿದ್ದಿ ಜಿದ್ದಿ ಹೈ ತೂಫಾನ್ ಜಿದ್ದಿ ಹೈ ಜಿದ್ದಿ ಹೈ ತೂಫಾನ್
ತು ಕ್ಯಾ ಮೈನ್ ಕ್ಯಾ ಹ್ಯಾಟ್ ಜಾ ಹ್ಯಾಟ್ ಜಾ ತೂಫಾನ್ ತೂಫಾನ್ ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೆ ತೂಫಾನ್ ಟೂಫಾನ್ ಮುನ್ನುಗ್ಗೊ ಸಿಡಿಲ ಕಿಡಿ ಕಿಚ್ಚಿವಿವನೆ
ತೂಫಾನ್ ತೂಫಾನ್ ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೆ ತೂಫಾನ್ ಟೂಫಾನ್ ಮುನ್ನುಗ್ಗೊ ಸಿಡಿಲ ಕಿಡಿ ಕಿಚ್ಚಿವಿವನೆ
ಸರ್ರಂತ ಸುಡುವ ಜ್ವಾಲಾಗ್ನಿ ಹೂಂಕರಿಸಿ ಬಸ್ಗುಟ್ಟಿದೆ ಕರ್ರಂತ ಕಡಿವ ಕತ್ತಿ ಇವ ಉದದಿ ಉದಯಿಸಿದ ಹೆಬ್ಬಲೆ
ಓ ರಾಕಿ ಓ ರಾಕಿ ಓ ರಾಕಿ ರಾಕಿ ರಾಕಿ ಓ ರಾಕಿ ಓ ರಾಕಿ ಓ ರಾಕಿ ರಾಕಿ ರಾಕಿ ಹೇ ಗರಂತ ಗಗನ ಗಗ್ಗರಿದು ಗಚ್ಚಿ ಗದರಿ ಗಾಧ ಗಂಪಿದೆ ನರಂತ ನರವು ಇವನೋಡಿ ನಚ್ಚನಿಸಿ ನಡು ಬಿಗಿದಿದೆ
ರಾಕ್ ರಾಕ್ ರಾಕಿ ರಾಕ್ ರಾಕ್ ರಾಕಿ ರಾಕಿ ರಾಕ್ ರಾಕ್ ರಾಕಿ ರಾಕ್ ರಾಕ್ ರಾಕಿ ಕಣ್ಣಾಲೆಯ ಕಣ್ಣೀರಿಗೆ ತಾ ಸರಿದಿದೆ ಗ್ರಹಣ ಕಾಡಗಿಚ್ಚನು ತಂಪೆರೆಸಲು ನಿಂತಂತಿದೆ ಗಗನ
ರಕುತ ನದಿಯ ಹರಿಸಿ ನಿಂತೋರು ಇವನ ಆರ್ಭಟಕೆ ಸುಡು ಸುಟ್ಟು ಸತ್ತೋರು ಎಷ್ಟು ಜನುಮ ಮುಂದಳೆದು ಕಳೆದರು ಈ ಮಣ್ಣ ಕಟಗಿವನ ರಾಜನು ಸುಡುವ ವಜ್ರ ಇವನೊಬ್ಬನೆ ಇರಲು