ಮಧ್ವನಾಮ
Green Curved Line
Floral
ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ ಅಖಿಳ ಗುಣ ಸದ್ಧಾಮ ಮಧ್ವನಾಮ
Full Lyrics
ರಚನೆ
: ಶ್ರೀ ಶ್ರೀ ಶ್ರೀಪಾದರಾಜರು
ರಚನೆ
: ಶ್ರೀ ಶ್ರೀ ಶ್ರೀಪಾದರಾಜರು
ಮುಳಬಾಗಿಲು
ಹನುಮ ಭೀಮ ಮಧ್ವ ಅವತಾರದ ವರ್ಣನೆ
ಮಧ್ವನಾಮದಲ್ಲಿಯ ವರ್ಣನೆ
ಮಧ್ವನಾಮದಲ್ಲಿಯ ವರ್ಣನೆ
ಹನುಮಾವತಾರ
ಭೀಮಾವತಾರ
ಮಧ್ವಾವತಾರ
Floral
ಹನುಮಾವತಾರ
ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು
ವಾತ ಸುತ ಹನುಮಂತನೆಂದೆನಿಸಿದ ಪೋತ ಭಾವದಿ ತರಣಿ ಬಿಂಬಕ್ಕೆ ಲಂಘಿಸಿದ ಈತಗೆಣೆಯಾರು ಮೂರ್ಲೋಕದೊಳಗೆ
Click For Full Lyrics
Floral
(ನುಡಿ 5)
ಭೀಮಾವತಾರ
ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ ಸೋಮ ಕುಲದಲಿ ಜನಿಸಿ ಪಾರ್ಥನೊಡನೆ ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ ಆ ಮಹಿಮನಮ್ಮ ಕುಲ ಗುರು ರಾಯನು
Click For Full Lyrics
Floral
(ನುಡಿ 12)
ಮಧ್ವಾವತಾರ
ದಾನವರು ಕಲಿಯುಗದೊಳವತರಿಸಿ ವಿಬುಧರೊಳು ವೇನನ ಮತ ವನರುಹಲದನರಿತು ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ ಮಾನನಿಧಿ ಮಧ್ವಾಖ್ಯನೆಂದೆನಿಸಿದ
Click For Full Lyrics
Floral
(ನುಡಿ 22)
holagi.in
Click For Full Lyrics
Floral