Yaava Kannu Heege Nodalilla Lyrics

ಯಾವ ಕಣ್ಣು ಹೀಗೆ ನೋಡಲಿಲ್ಲ ಲಿರಿಕ್ಸ್ | Yaava Kannu Heege Nodalilla Lyrics In Kannada English

ರಚನೆ : B.R ಲಕ್ಷ್ಮಣರಾವ್

Yaava Kannu Heege Nodalilla Song Lyrics In Kannada

ಯಾವ ಕಣ್ಣು ಹೀಗೆ ನೋಡಲಿಲ್ಲ
ನನ್ನಾ ಯಾವ ಕಣ್ಣು ಹೀಗೆ ನೋಡಲಿಲ್ಲ
ಕುಡಿನೋಟದಲ್ಲೆ ನಿನ್ನಂತೆ ನಲ್ಲೆ
ಕುಡಿನೋಟದಲ್ಲೆ ನಿನ್ನಂತೆ ನಲ್ಲೆ
ಯಾವ ಹೆಣ್ಣು ನನ್ನ ಕಾಡಲಿಲ್ಲ

ಯಾವ ಕಣ್ಣು ಹೀಗೆ ನೋಡಲಿಲ್ಲ
ನನ್ನಾ ಯಾವ ಕಣ್ಣು ಹೀಗೆ ನೋಡಲಿಲ್ಲ

ಒಮ್ಮೆ ಮೋಹಕ ನೋಟ ಹಾಯಿಸಿ
ಇನ್ನೊಮ್ಮೆ ನೋಡದೇ ನೋಯಿಸಿ
ಒಮ್ಮೆ ಮೋಹಕ ನೋಟ ಹಾಯಿಸಿ
ಇನ್ನೊಮ್ಮೆ ನೋಡದೇ ನೋಯಿಸಿ
ಕನಸಲ್ಲೂ ಬಿಡದೇ ಸತಾಯಿಸಿ
ಕನಸಲ್ಲೂ ಬಿಡದೇ ಸತಾಯಿಸಿ
ಕಣ್ಣಾ ಮುಚ್ಚಾಲೆಯನು ಆಡಲಿಲ್ಲ

ಯಾವ ಕಣ್ಣು ಹೀಗೆ ನೋಡಲಿಲ್ಲ
ನನ್ನಾ ಯಾವ ಕಣ್ಣು ಹೀಗೆ ನೋಡಲಿಲ್ಲ

ಏನೇನೊ ಸನ್ನೆಯ ಮಾಡಿ
ಬಳಿಬಂದು ದೂರಕ್ಕೆ ಓಡಿ
ಏನೇನೊ ಸನ್ನೆಯ ಮಾಡಿ
ಬಳಿಬಂದು ದೂರಕ್ಕೆ ಓಡಿ
ತಬ್ಬಿಬ್ಬಿನಲ್ಲಿ ನನ್ನ ದೂಡಿ
ತಬ್ಬಿಬ್ಬಿನಲ್ಲಿ ನನ್ನ ದೂಡಿ
ಕ್ಷಣಕ್ಕೊಂದು ಅಸ್ತ್ರವ ಹೂಡಲಿಲ್ಲ

ಯಾವ ಕಣ್ಣು ಹೀಗೆ ನೋಡಲಿಲ್ಲ
ನನ್ನಾ ಯಾವ ಕಣ್ಣು ಹೀಗೆ ನೋಡಲಿಲ್ಲ

ಹೃದಯದ ತಂತಿಯ ಮಿಡಿದು
ಪ್ರೀತಿಯ ಶ್ರುತಿಯನ್ನು ಹಿಡಿದು
ಹೃದಯದ ತಂತಿಯ ಮಿಡಿದು
ಪ್ರೀತಿಯ ಶ್ರುತಿಯನ್ನು ಹಿಡಿದು
ತನ್ನ ಗುಟ್ಟನು ತಾನೇ ಒಡೆದು
ತನ್ನ ಗುಟ್ಟನು ತಾನೇ ಒಡೆದು
ಅನುರಾಗ ಗೀತೆಯ ಹಾಡಲಿಲ್ಲ
ಅನುರಾಗ ಗೀತೆಯ ಹಾಡಲಿಲ್ಲ

ಯಾವ ಕಣ್ಣು ಹೀಗೆ ನೋಡಲಿಲ್ಲ
ನನ್ನಾ ಯಾವ ಕಣ್ಣು ಹೀಗೆ ನೋಡಲಿಲ್ಲ
ಕುಡಿನೋಟದಲ್ಲೆ ನಿನ್ನಂತೆ ನಲ್ಲೆ
ಕುಡಿನೋಟದಲ್ಲೆ ನಿನ್ನಂತೆ ನಲ್ಲೆ
ಯಾವ ಹೆಣ್ಣು ನನ್ನ ಕಾಡಲಿಲ್ಲ

ಯಾವ ಕಣ್ಣು ಹೀಗೆ ನೋಡಲಿಲ್ಲ
ನನ್ನಾ ಯಾವ ಕಣ್ಣು ಹೀಗೆ ನೋಡಲಿಲ್ಲ

Yaava Kannu Heege Nodalilla Song Lyrics In English

Yaava kannu heege nodalilla
Nanna yaava kannu heege nodalilla
kudinotadalle ninnante nalle
kudinotadalle ninnante nalle
Yaava hennu nanna kaadalilla

Yaava kannu heege nodalilla
Nanna yaava kannu heege nodalilla

Omme mohaka nota haayisi
Innomme nodade noyisi
Omme mohaka nota haayisi
Innomme nodade noyisi
Kansallu bidade satayisi
Kansallu bidade satayisi
Kanna mucchaleyanu aadalilla

Yaava kannu heege nodalilla
Nanna yaava kannu heege nodalilla

Yeneno sanneya maadi
Balibandu doorakke odi
Yeneno sanneya maadi
Balibandu doorakke odi
Tabbibbinali nanna doodi
Tabbibbinali nanna doodi
Kshanakkondu astrv hoodalilla

Yaava kannu heege nodalilla
Nanna yaava kannu heege nodalilla

Hrudayada tantiya mididu
Preetiya shrutiyannu hididu
Hrudayada tantiya mididu
Preetiya shrutiyannu hididu
Tanna guttanu taane vadedu
Tanna guttanu taane vadedu
Anuraaga geeteya haadalilla
Anuraaga geeteya haadalilla

Yaava kannu heege nodalilla
Nanna yaava kannu heege nodalilla
kudinotadalle ninnante nalle
kudinotadalle ninnante nalle
Yaava hennu nanna kaadalilla

Yaava kannu heege nodalilla
Nanna yaava kannu heege nodalilla

Download this lyrics in Kannada and English

Leave a Comment

Your email address will not be published. Required fields are marked *