ಫ್ರೀ ಪ್ರಯಾಣಕ್ಕೆ ಯಾವ ಡಾಕ್ಯುಮೆಂಟ್ ?

ಫ್ರೀ ಪ್ರಯಾಣಕ್ಕೆ ಯಾವ ಡಾಕ್ಯುಮೆಂಟ್ ?

ಕರ್ನಾಟಕದ ಮಹಿಳಿಯರಿಗೆ ಬಸ್ ಫ್ರೀ

ಕರ್ನಾಟಕದ ಮಹಿಳಿಯರಿಗೆ ಬಸ್ ಫ್ರೀ

ಯಾವುದೇ ಬಸ್ ನಲ್ಲಿ ಫ್ರೀ ಆಗಿ ಪ್ರಯಾಣಿಸಬಹುದು

ಬರೀ ಕರ್ನಾಟಕದಲ್ಲಿ ಫ್ರೀ ಆಗಿ ಪ್ರಯಾಣಿಸಬಹುದು

ಆದರೆ AC ಬಸ್ ನಲ್ಲಿ ಫ್ರೀ ಇಲ್ಲ

ಹೊರ ರಾಜ್ಯಕ್ಕೆ ಹೋಗಲು ಫ್ರೀ ಇಲ್ಲ 

ಎಲೆಕ್ಟ್ರಿಕ್ ಬಸ್ ಗಳಲ್ಲಿ ಫ್ರೀ

ಸದ್ಯಕ್ಕೆ ಯಾವುದೇ ಫ್ರೀ ಪಾಸ್ ಇಲ್ಲ

ಯಾವ ಡಾಕ್ಯುಮೆಂಟ್ ತೋರಿಸಬೇಕು?

ಆಧಾರ ಕಾರ್ಡ್ ಅಥವಾ ವೋಟರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ತೋರಿಸಬಹುದು 

ಮಹಿಳೆಯರೇ ಹ್ಯಾಪಿ ಜರ್ನಿ !!