SDLC ಅಂದರೆ Software Development Life Cycle

Tilted Brush Stroke

ಸಾಫ್ಟ್ವೇರ್ ಅಭಿವೃದ್ಧಿ ಜೀವನ ಚಕ್ರ

Green Sun

ಕಡಿಮೆ ಸಮಯದಲ್ಲಿ ಅತ್ಯುನ್ನತ ಗುಣಮಟ್ಟದ ಮತ್ತು ಕಡಿಮೆ ವೆಚ್ಚದಲ್ಲಿ ಸಾಫ್ಟ್‌ವೇರ್ ಉತ್ಪಾದಿಸುವ ಪ್ರಕ್ರಿಯೆ

ಸಾಫ್ಟ್ವೇರ್ ಅಭಿವೃದ್ಧಿ ಜೀವನ ಚಕ್ರದಲ್ಲಿ 5 ಪ್ರಮುಖ ಹಂತಗಳು 

ಅಗತ್ಯತೆಗಳು : ಗ್ರಾಹಕರ ಅಗತ್ಯತೆಗಳ ಸಂಗ್ರಹಣೆ

ಯೋಜನೆ : ಅನುಗುಣವಾಗಿ ಸಾಫ್ಟ್ವೇರ್ ನ ಯೋಜನೆ

ವಿನ್ಯಾಸ ಮತ್ತು ಅಭಿವೃದ್ಧಿ ಸಾಫ್ಟ್ವೇರ್ ಅಪ್ಲಿಕೇಶನ್ ನ ವಿನ್ಯಾಸ ಮತ್ತು ಅಭಿವೃದ್ಧಿ

ಪರೀಕ್ಷೆ : ಅಗತ್ಯತೆಗಳಿಗೆ ತಕ್ಕಂತೆ ಸಾಫ್ಟ್ವೇರ್ ಅಪ್ಲಿಕೇಶನ್ ಇದೆಯೋ ಇಲ್ಲವೋ ಎಂಬ ಪರೀಕ್ಷೆ

ನಿರ್ವಹಣೆ : ಗ್ರಾಹಕರ ಪ್ರತಿಕ್ರಿಯೆಗೆ ತಕ್ಕಂತೆ ನಿರ್ವಹಣೆ ಅಥವಾ ಹೊಸ ವೈಶಿಷ್ಟ್ಯಗಳ ಅಭಿವೃದ್ಧಿ