SDLC ಅಂದರೆ Software Development Life Cycle
Tilted Brush Stroke
ಸಾಫ್ಟ್ವೇರ್ ಅಭಿವೃದ್ಧಿ ಜೀವನ ಚಕ್ರ
Green Sun
ಕಡಿಮೆ ಸಮಯದಲ್ಲಿ ಅತ್ಯುನ್ನತ ಗುಣಮಟ್ಟದ ಮತ್ತು ಕಡಿಮೆ ವೆಚ್ಚದಲ್ಲಿ ಸಾಫ್ಟ್ವೇರ್ ಉತ್ಪಾದಿಸುವ ಪ್ರಕ್ರಿಯೆ
ಸಾಫ್ಟ್ವೇರ್ ಅಭಿವೃದ್ಧಿ ಜೀವನ ಚಕ್ರದಲ್ಲಿ 5 ಪ್ರಮುಖ ಹಂತಗಳು
ಅಗತ್ಯತೆಗಳು : ಗ್ರಾಹಕರ ಅಗತ್ಯತೆಗಳ ಸಂಗ್ರಹಣೆ
ಯೋಜನೆ : ಅನುಗುಣವಾಗಿ ಸಾಫ್ಟ್ವೇರ್ ನ ಯೋಜನೆ
ವಿನ್ಯಾಸ ಮತ್ತು ಅಭಿವೃದ್ಧಿ
:
ಸಾಫ್ಟ್ವೇರ್ ಅಪ್ಲಿಕೇಶನ್ ನ ವಿನ್ಯಾಸ ಮತ್ತು ಅಭಿವೃದ್ಧಿ
ಪರೀಕ್ಷೆ :
ಅಗತ್ಯತೆಗಳಿಗೆ ತಕ್ಕಂತೆ ಸಾಫ್ಟ್ವೇರ್ ಅಪ್ಲಿಕೇಶನ್ ಇದೆಯೋ ಇಲ್ಲವೋ ಎಂಬ ಪರೀಕ್ಷೆ
ನಿರ್ವಹಣೆ :
ಗ್ರಾಹಕರ ಪ್ರತಿಕ್ರಿಯೆಗೆ ತಕ್ಕಂತೆ ನಿರ್ವಹಣೆ ಅಥವಾ ಹೊಸ ವೈಶಿಷ್ಟ್ಯಗಳ ಅಭಿವೃದ್ಧಿ