ಎಥಿಕಲ್ ಹ್ಯಾಕಿಂಗ್ ಅಂದರೆ ಏನು?

ಎಥಿಕಲ್ ಹ್ಯಾಕಿಂಗ್ ಅಂದರೆ ಏನು?

ಎಥಿಕಲ್ ಹ್ಯಾಕಿಂಗ್ ಇವತ್ತಿನ ಕಾಲದ buz ವರ್ಡ್

ಅಧಿಕೃತವಾಗಿ ಅನಧಿಕೃತ  ಕೆಲಸ ಮಾಡುವದೇ ಎಥಿಕಲ್ ಹ್ಯಾಕಿಂಗ್!

ಅಪ್ಲಿಕೇಶನ್, ಸಿಸ್ಟಮ್ ಗಳಲ್ಲಿನ  ದೋಷಗಳನ್ನು ಪತ್ತೆಹಚ್ಚುವ ಮತ್ತು ಭದ್ರತಾ ಲೋಪವನ್ನು ಪತ್ತೆ ಮಾಡುವದು ಎಥಿಕಲ್ ಹ್ಯಾಕಿಂಗ್

ಇದು ಸೈಬರ್ ಸೆಕ್ಯುರಿಟಿಯ ಒಂದು ಭಾಗ

ಎಥಿಕಲ್ ಹ್ಯಾಕಿಂಗ್ ನಲ್ಲಿ ಕಂಡು ಬಂದ ಭದ್ರತಾ ಲೋಪಗಳನ್ನು ಸರಿಪಡಿಸಿದರೆ ಸೈಬರ್ ಅಪರಾಧಗಳನ್ನು ತಡೆಗಟ್ಟಬಹುದು

ಎಥಿಕಲ್ ಹ್ಯಾಕಿಂಗ್ ಮಾಡುವ ಪರಿಣಿತರನ್ನು ಎಥಿಕಲ್ ಹ್ಯಾಕರ್ ಅಂತ ಕರೆಯುತ್ತಾರೆ

ಎಥಿಕಲ್ ಹ್ಯಾಕರ್ಗಳು  ಅಪ್ಲಿಕೇಶನ್ ಅಥವಾ  ಸಿಸ್ಟಮ್ ಗಳನ್ನು ಅಭ್ಯಸಿಸಿ ಹ್ಯಾಕ್ ಆಗಬಹುದಾದ ಸಾದ್ಯತೆಗಳನ್ನು ಪತ್ತೆ ಮಾಡುತ್ತಾರೆ