ಅಜೈಲ್ ಮೆಥಡಾಲಜಿ

ಅಜೈಲ್ ಮೆಥಡಾಲಜಿ

ಅಜೈಲ್ ಸಾಫ್ಟ್‌ವೇರ್ ಅಭಿವೃದ್ಧಿಯು ಕಂಪ್ಯೂಟರ್ ಪ್ರೋಗ್ರಾಂಗಳನ್ನು ನಿರ್ಮಿಸುವ ಒಂದು ಪದ್ಧತಿ.

ಅಜೈಲ್ ಸಾಫ್ಟ್‌ವೇರ್ ಅಭಿವೃದ್ಧಿಯು ಕಂಪ್ಯೂಟರ್ ಪ್ರೋಗ್ರಾಂಗಳನ್ನು ನಿರ್ಮಿಸುವ ಒಂದು ಪದ್ಧತಿ.

ಅದು ಪ್ರಕ್ರಿಯೆಯನ್ನು (ಪ್ರೋಸೆಸ್) ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಮಾಡುವತ್ತ ಗಮನಹರಿಸುತ್ತದೆ.

ಎಲ್ಲ ತಂಡಗಳು ಒಟ್ಟಾಗಿ ಕೆಲಸ ಮಾಡಿ ಅತ್ಯುತ್ತಮವಾದ ಸಾಫ್ಟ್‌ವೇರ್ ಅನ್ನು ನಿರ್ಮಿಸಲು ಪ್ರೇರೇಪಿಸುತ್ತದೆ.

ಅಜೈಲ್ ಸಾಫ್ಟ್‌ವೇರ್ ಅಭಿವೃದ್ಧಿಯ ಒಂದು ಪ್ರಮುಖ ಗುಣ ಎಂದರೆ ಅದು ಹೊಂದಿಕೊಳ್ಳುವಿಕೆ (flexibility).

ಅಜೈಲ್ ಸಾಫ್ಟ್‌ವೇರ್ ಅಭಿವೃದ್ಧಿಯ ಮತ್ತೊಂದು ಪ್ರಮುಖ ಭಾಗವೆಂದರೆ ಅದು ಸಾಫ್ಟ್‌ವೇರ್ ಅನ್ನು ಸಾಧ್ಯವಾದಷ್ಟು ಬೇಗ ಗ್ರಾಹಕರಿಗೆ ತಲುಪಿಸುವತ್ತ ಗಮನಹರಿಸುವದು

ಬಿಡುಗಡೆಗೊಂಡ ಅಪ್ಲಿಕೇಶನ ಉಪಯೋಗಿಸಿದ ಗ್ರಾಹಕರ ವಿಮರ್ಶೆ(ರಿವ್ಯೂ) ಕಂಪನಿಯವರು ಪಡೆಯುತ್ತಾರೆ.

ಬಳಕೆದಾರರು ಏನಾದರೂ ಸುಧಾರಣೆಗೆ ಶಿಫಾರಸು ಮಾಡಿದ್ದರೆ ಅದನ್ನು ಪರಿಗಣಿಸಿ ಮುಂದಿನ ಆವೃತ್ತಿಯಲ್ಲಿ (ಇಟರೇಷನ್ಸ್) ಬಿಡುಗಡೆ ಮಾಡುತ್ತಾರೆ

ಸಾಫ್ಟ್‌ವೇರ್ ಅಭಿವೃದ್ಧಿಯು ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಉತ್ತಮವಾದ ಸಾಫ್ಟ್‌ವೇರ್ ಅನ್ನು ನಿರ್ಮಿಸಲು ತಂಡವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಅಜೈಲ್ ಮೆಥಡಾಲಜಿಯ ಗುರಿ.