5G  ಅಂದರೆ  ಏನು ?

5G ಸೆಲ್ಯುಲಾರ್ ತಂತ್ರಜ್ಞಾನದ ಐದನೇ ಪೀಳಿಗೆ (5th Generation)

ಹಿಂದಿನ ಪೀಳಿಗೆಗಳು : 4G ,3G , 2G 

ವೇಗವನ್ನು ಹೆಚ್ಚಿಸಲು, ಸುಪ್ತತೆಯನ್ನು ಕಡಿಮೆ ಮಾಡಲು ಮತ್ತು ವೈರ್‌ಲೆಸ್ ಸೇವೆಗಳ ನಮ್ಯತೆಯನ್ನು ಸುಧಾರಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ

5G ತಂತ್ರಜ್ಞಾನವು 20 Gbps ನ ಸೈದ್ಧಾಂತಿಕವಾಗಿ ಗರಿಷ್ಠ ಸ್ಪೀಡ್  ಹೊಂದಿದೆ (4G ಅಲ್ಲಿ 1 Gbps ಇದೆ)

5G  ಅಂಟೆನಾಗಳು  MIMO  - Multiple Input Multiple Output ತಂತ್ರಜ್ನ್ಯಾನದ ಮೇಲೆ ಕೆಲಸ ಮಾಡುತ್ತವೆ

ಸೆಲ್ಯುಲಾರ್ ಮತ್ತು  Wi-fi ನಡುವೆ ತಡೆರಹಿತ ತೆರೆದ ರೋಮಿಂಗ್ ಸಾಮರ್ಥ್ಯಗಳೊಂದಿಗೆ ಚಲನಶೀಲತೆಯು  ಸರಳ

5G ಗ್ರಾಮಾಂತರ ಪ್ರದೇಶಗಳಿಗೆ ವಾರವಾಗಲಿದೆ.. 

DoT ಪ್ರಕಾರ ಭಾರತದಲ್ಲಿ 2022 ರಲ್ಲಿಯೇ ಕನಿಷ್ಠ 13 ನಗರಗಳಲ್ಲಿ 5G ಸೇವೆ ಲಭ್ಯವಾಗಲಿದೆ