ಸ್ಮಾರ್ಟ್ ರಿಂಗ ಅಂದರೆ ಏನು? , ಹೇಗೆ ಕೆಲಸ ಮಾಡುತ್ತವೆ?

ಸ್ಮಾರ್ಟ್ ರಿಂಗ ಅಂದರೆ ಏನು? , ಹೇಗೆ ಕೆಲಸ ಮಾಡುತ್ತವೆ?

ನಮಗೆಲ್ಲ ನಿಶ್ಚಿತಾರ್ಥದ ರಿಂಗ (ಉಂಗುರ) ಗೊತ್ತು

ಆದರೆ ಸ್ಮಾರ್ಟ್ ರಿಂಗ (ಉಂಗುರ) ಅಂದರೆ ಏನು ಗೊತ್ತಾ ?

ಸ್ಮಾರ್ಟ್ ರಿಂಗ ಬೆರಳುಗಳಿಗೆ ಧರಿಸುವ ಒಂದು ಇಲೆಕ್ಟ್ರಾನಿಕ್ ಸಾಧನ ಇದು ಸ್ಮಾರ್ಟ್ ವಾಚ್ ತರಹ ನಿಮ್ಮ ಮೊಬೈಲೆಗಳೊಂದಿಗೆ ಸಂಪರ್ಕದಲ್ಲಿರುತ್ತದೆ

ಸ್ಮಾರ್ಟ್ ರಿಂಗ ಹೆಚ್ಚಾಗಿ ನಿಮ್ಮ ಆರೋಗ ಟ್ರ್ಯಾಕ್ ಮಾಡುವ ಆಪ್ಗಳಿಗೆ ಮಾಹಿತಿ ಒದಗಿಸುತ್ತದೆ

ಸ್ಮಾರ್ಟ್ ರಿಂಗ ನ ಉಪಯೋಗಗಳು : ~ನಿದ್ರೆಯ ಟ್ರ್ಯಾಕ್ ಮಾಡುವದು ~ಪಲ್ಸ್ ಟ್ರಾಕ್ ಮಾಡುವದು ~ಸಂಪರ್ಕ ರಹಿತ ಹಣ ವರ್ಗಾವಣೆ ~ರಿಮೋಟ್ ಕಂಟ್ರೋಲ್ ಆಗಿ ಉಪಯೋಗ

ಸ್ಮಾರ್ಟ್ ರಿಂಗ ಹೇಗೆ ಕೆಲಸ ಮಾಡುತ್ತದೆ? ರಿಂಗ ನಲ್ಲಿ ಅಳವಡಿಸಿರುವ ಸೆನ್ಸರ್ಗಳು, ಬ್ಲೂಟೂಥ, NFC (ನಿಯರ್ ಫೀಲ್ಡ್ ಕಮ್ಯುನಿಕೇಷನ್) ಮುಂತಾದ ಸಾಧನ ಹಾಗು ತಂತ್ರಜ್ನ್ಯಾನಗಳಿಂದ ಸ್ಮಾರ್ಟ್ ರಿಂಗ ಕೆಲಸ ಮಾಡುತ್ತದೆ

ಉತ್ತಮ ಸ್ಮಾರ್ಟ್ ರಿಂಗ್ ಗಳು ಯಾವವು ? * ಔರಾ ರಿಂಗ * ಮೋಟಿವ್ ಸ್ಮಾರ್ಟ್ ರಿಂಗ * ಟೋಕನ್ ರಿಂಗ * ಅಲ್ಟ್ರಾ ಹ್ಯೂಮನ್ ರಿಂಗ