Lyrics

Salaam Soldier song

Salaam Soldier song

lyrics

Chethan Kumar

Chethan Kumar

ರಣ ರಣ ರಣ ರಣಕಲಿಯೋ ಯುದ್ಧ ಭೂಮಿಗೇನೇ… ಇವ ಕಲಿಯೋ ಧಗಾ ಧಗಾ ಧಗಾ… ಧಗಾ ಉರಿಯೋ ಸೂರ್ಯನ್ನೇ ಸುಡೋ ಉಸಿರೋ

ರಣ ರಣ ಕಲಿ ರಣಕಲಿಯೋ ಇಡೀ ದೇಶವೇನೆ… ನಿನ್ನ ಮನೆಯೋ ಧಡ ಧಡ ಧಡ ಧಡ ನಡೆಯೋ ನಿನ್ನ ತ್ಯಾಗಕೆಂದು… ನಾವು ಋಣಿಯೋ

ಆ ಸಿಡಿಲು ಮಳೆ ಬಂದರು ಸಾಗರವೇ ಉಕ್ಕಿ ಹರಿದರು ಎದುರಲ್ಲಿ ಎದುರಿಗೆ ನಿಂತರು ನೀ ಮುನ್ನುಗ್ಗಿ… ದೇಶನ ಕಾಯುವೆ

ಜನ ಗಣ ಮನ… ಯದೆಯಲಿದೇ ಓಹೋ ಬಲಿದಾನಕುನು ನೀನು ರೆಡಿ ಓಹೋ ಮಣ್ಣುಕೂಡ ನಿನ್ನ… ನೆನೆಯುತಿದೆ ಓಹೋ ಎಂದೇಂದು ನಿಂಗೆ ಜೈ ಹೋ… ಜೈ ಹೋ

ರಣ ರಣ ಕಲಿ ರಣಕಲಿಯೋ ಇಡೀ ದೇಶವೇನೆ… ನಿನ್ನ ಮನೆಯೋ ಧಡ ಧಡ ಧಡ ಧಡ ನಡೆಯೋ ನಿನ್ನ ತ್ಯಾಗಕೆಂದು… ನಾವು ಋಣಿಯೋ ರಣ ರಣ ಕಲಿ ರಣಕಲಿಯೋ ಇಡೀ ದೇಶವೇನೆ… ನಿನ್ನ ಮನೆಯೋ ಧಡ ಧಡ ಧಡ ಧಡ ನಡೆಯೋ ನಿನ್ನ ತ್ಯಾಗಕೆಂದು… ನಾವು ಋಣಿಯೋ

ಗಟ್ಟಿ ಗುಂಡಿಗೆ… ಓ ಶಿಸ್ತು ನಾಡಿಗೇ ದೇಶ ಕಾಯುವ ನಿ ಕೊನೆಯವರಿಗೆ ದಿನ ನಡುಕ ಆ ವೈರಿ ಪಡೆಗೆ ನಿನ್ನ ಯೆದೆಯಲ್ಲಿ… ಭಯವಿಲ್ಲ ರಣರೋಚಕ

ಗಟ್ಟಿ ಗುಂಡಿಗೆ… ಓ ಶಿಸ್ತು ನಾಡಿಗೇ ದೇಶ ಕಾಯುವ ನಿ ಕೊನೆಯವರಿಗೆ ದಿನ ನಡುಕ ಆ ವೈರಿ ಪಡೆಗೆ ನಿನ್ನ ಯೆದೆಯಲ್ಲಿ… ಭಯವಿಲ್ಲ ರಣರೋಚಕ