ರುಕ್ಮಿಣಿ ವಸಂತ ಅವರ ಮೋಹಕ ಸರ್ಫಿಂಗ್ ಚಿತ್ರಗಳು 

ರುಕ್ಮಿಣಿ ವಸಂತ ಅವರ ಮೋಹಕ ಸರ್ಫಿಂಗ್ ಚಿತ್ರಗಳು 

ಚಿತ್ರ :' ಬಾನದಾರಿಯಲ್ಲಿ'

Heart

ಸರ್ಫಿಂಗ್ ಆಟಗಾರ್ತಿ ' ಲೀಲಾ ' ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ

ಚಿತ್ರಕ್ಕಾಗಿ  ಸರ್ಫಿಂಗ್ ಕಲಿತಿದ್ದಾರೆ

ಮನಮೋಹಕ ಚಿತ್ರೀಕರಣ ಆಗಿದೆ

ಗೋಲ್ಡನ್ ಸ್ಟಾರ್ ಗಣೇಶ ಅವರೊಂದಿಗೆ ನಟಿಸುತ್ತಿದ್ದಾರೆ

' ಬಾನದಾರಿಯಲ್ಲಿ'   ಚಿತ್ರಕ್ಕೆ ಪ್ರೀತಂ ಗುಬ್ಬಿಯವರ ನಿರ್ದೇಶನ

ಅರ್ಜುನ ಜನ್ಯ ಅವರ ಸಂಗೀತ