ಕ್ರಾಂತಿ ಚಿತ್ರದ ಹೊಸ ಪೋಸ್ಟರ್ ರಿಲೀಸ್

ಕ್ರಾಂತಿ ಚಿತ್ರದ ಹೊಸ ಪೋಸ್ಟರ್ ರಿಲೀಸ್

ಈ ಪೋಸ್ಟರ್ ತ್ರಿವರ್ಣ ಬಣ್ಣದ ಥೀಮ್ ನಲ್ಲಿ ಇದೆ

ದರ್ಶನ ಅವರು 'Evolution of Indian Education ' ಪುಸ್ತಕ ಓದುತ್ತಿರುವ ಚಿತ್ರವಿದೆ

ಶ್ರೀ ಜಗದೀಶ್ ಲಾಲ್ ಅಜಾದ್ ಈ ಪುಸ್ತಕ ಬರೆದಿದ್ದಾರೆ. ಭಾರತದ ಶಿಕ್ಷಣ ವಿಕಾಸದ ಕುರಿತಾಗಿದೆ

ಕನ್ನಡ ಸರ್ಕಾರಿ ಶಾಲೆಗಳ ಕುರಿತು 'ಕ್ರಾಂತಿ' ಸಿನಿಮಾ ಮೂಡಿ ಬರುತ್ತಿದೆ

ಕ್ರಾಂತಿ ಚಿತ್ರವನ್ನು ವಿ. ಹರಿಕೃಷ್ಣ ನಿರ್ದೇಶಿಸುತ್ತಿದ್ದಾರೆ

ರಚಿತಾ ರಾಮ್, ರವಿಚಂದ್ರನ್ , ಸುಮಲತಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ

'ಕ್ರಾಂತಿ' 5 ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ