ಭಾರತದ ಬಾವುಟದ ಬಗ್ಗೆ ಸ್ವಾರಸ್ಯಕರ ಸಂಗತಿಗಳು

ಭಾರತದ ಬಾವುಟದ ಬಗ್ಗೆ ಸ್ವಾರಸ್ಯಕರ ಸಂಗತಿಗಳು

ಧ್ವಜವನ್ನು ವಿನ್ಯಾಸ ಮಾಡಿದವರು ಆಂಧ್ರಪ್ರದೇಶದ ಶ್ರೀ ಪಿಂಗಾಳಿ ವೆಂಕಯ್ಯ . ವರ್ಷ 1921

ಧ್ವಜದ ಕೇಸರಿ - ತ್ಯಾಗ , ಬಿಳಿ- ಶುದ್ಧತೆ, ಶಾಂತಿ & ಸತ್ಯ ,  ಹಸಿರು - ಸಮೃದ್ಧಿ, ಅಶೋಕ ಚಕ್ರ - ಧರ್ಮ & ಪ್ರಗತಿಯನ್ನು ಸೂಚಿಸುತ್ತವೆ

ಧ್ವಜವನ್ನು ಕರ್ನಾಟಕದ ಗದಗ ನಲ್ಲಿರುವ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದವರು ಮಾತ್ರ ತಯಾರಿಸುತ್ತಾರೆ

ರಾಷ್ಟ್ರ ಧ್ವಜದ ಉದ್ದ- ಅಗಲ 2:3 ಅನುಪಾತದಲ್ಲಿರಬೇಕು

ನಿಯಮಗಳ ಪ್ರಕಾರ ರಾಷ್ಟ್ರ ಧ್ವಜ ಯಾವ ಕಾರಣಕ್ಕೂ ನೆಲ, ನೀರನ್ನು ಸ್ಪರ್ಶಿಸಬಾರದು

ಮೇಡಂ ಭಿಕಾಜಿ ಕಾಮಾ ಅವರು ಮೊಟ್ಟ ಮೊದಲು ವಿದೇಶಿ ನೆಲದಲ್ಲಿ ಧ್ವಜಾರೋಹಣ ಮಾಡಿದರು

ತೇಂಝಿನ್ಗ್ ನೋರ್ಗೆ ಮೊಟ್ಟ ಮೊದಲ ಬಾರಿ 23-ಮೇ-1953 ರಂದು ಮೌಂಟ್ ಎವೆರೆಸ್ಟ್ ಮೇಲೆ ಧ್ವಜಾರೋಹಣ ಮಾಡಿದರು

Jai Hind