ಸ್ಕ್ರೀನ್ ಟೈಮ್ ಅಂದರೆ ನೀವು ಎಷ್ಟು ಸಮಯ ಫೋನ್ ನ ಉಪಯೋಗ ಮಾಡ್ತಾ ಇದ್ದಿರೋ ಅಷ್ಟು ಸಮಯಕ್ಕೆ ಸ್ಕ್ರೀನ್ ಟೈಮ್ ಅನ್ನುತ್ತಾರೆ.
ಅಂದರೆ ಇದು ನೀವು ಎಷ್ಟು ಹೊತ್ತು ಫೋನಿನ ಸ್ಕ್ರೀನ್ (ಪರದೆ) ನುಡುತ್ತಾ ಇದ್ದೀರಿ ಅಂತ ಅರ್ಥ.
ಸ್ಕ್ರೀನ್ ಟೈಮ್ ಅಂದರೆ ನೀವು ಎಷ್ಟು ಸಮಯ ಫೋನ್ ನ ಉಪಯೋಗ ಮಾಡ್ತಾ ಇದ್ದಿರೋ ಅಷ್ಟು ಸಮಯಕ್ಕೆ ಸ್ಕ್ರೀನ್ ಟೈಮ್ ಅನ್ನುತ್ತಾರೆ.
ಅಂದರೆ ಇದು ನೀವು ಎಷ್ಟು ಹೊತ್ತು ಫೋನಿನ ಸ್ಕ್ರೀನ್ (ಪರದೆ) ನುಡುತ್ತಾ ಇದ್ದೀರಿ ಅಂತ ಅರ್ಥ.
ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ‘ಸೆಟ್ಟಿಂಗ್ಸ್ ‘ (Settings) ಅಪ್ಲಿಕೇಶನ್ ತೆರೆಯಿರಿ
ಕೆಳಗಡೆ ಸ್ಕ್ರಾಲ್ ಮಾಡಿ ‘ಡಿಜಿಟಲ್ ವೆಲ್ ಬೀಯಿಂಗ್ ಅಂಡ್ ಪೇರೆಂಟಲ್ ಕಂಟ್ರೋಲ್ ‘ (Digital Wellbeing And Parental Controls) ಅನ್ನು ಸೆಲೆಕ್ಟ್ ಮಾಡಿ
ಅಲ್ಲಿ ಪೈ ಚಾರ್ಟ್ ಇಂದಿನ ನಿಮ್ಮ ಸ್ಕ್ರೀನ್ ಟೈಮ್ (ಪರದೆಯ ಸಮಯ) ಅನ್ನು ತೋರಿಸುತ್ತದೆ.
ಈ ಪೈ ಚಾರ್ಟನ ಮೇಲೆ ಒತ್ತಿರಿ.
ಸ್ಕ್ರೀನ್ ಟೈಮ್ ಡ್ಯಾಶ್ ಬೋರ್ಡ್ ತೆರೆದು ಕೊಳ್ಳುತ್ತದೆ
ಇದು ನಿಮ್ಮ ಸ್ಕ್ರೀನ್ ಟೈಮ್ ಅನ್ನು ತೋರಿಸುತ್ತದೆ. ಹಾಗೆ ಯಾವ ಯಾವ ಅಪ್ಲಿಕೇಶನ್ ಗಳನ್ನು ಎಷ್ಟು ಸಮಯ ನೋಡಿದ್ದೀರಿ ಎಂದು ತೋರಿಸುತ್ತದೆ
ಹೆಚ್ಚಿನ ಸ್ಕ್ರೀನ್ ಟೈಮ್ ಅಂದರೆ ಹೆಚ್ಚಿನ ಫೋನಿನ ಉಪಯೋಗ. ಇದರಿಂದ ಆರೋಗ್ಯದ ಮೇಲೆ, ಅದರಲ್ಲೂ ಕಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಹೆಚ್ಚಿನ ಸ್ಕ್ರೀನ್ ಟೈಮ್ ಅಂದರೆ ಹೆಚ್ಚಿನ ಫೋನಿನ ಉಪಯೋಗ. ಇದರಿಂದ ಆರೋಗ್ಯದ ಮೇಲೆ, ಅದರಲ್ಲೂ ಕಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.