ಕ್ರಾಂತಿ ಚಿತ್ರದ 'ಧರಣಿ' ಹಾಡಿನ ಲಿರಿಕ್ಸ್

ಕ್ರಾಂತಿ ಚಿತ್ರದ 'ಧರಣಿ' ಹಾಡಿನ ಲಿರಿಕ್ಸ್

ಸಂಗೀತ :  ವಿ. ಹರಿಕೃಷ್ಣ ಸಾಹಿತ್ಯ :  ವಿ. ನಾಗೇಂದ್ರಪ್ರಸಾದ

ಧರಣಿ ಮಂಡಲ ಮಧ್ಯದಲಿ ಮೆರೆವಾ ಕನ್ನಡ ದೇಶದಲಿ ಮೊಳಗೋ... ಕಹಳೇ... ದನಿ ಕೇಳಿ ಬೆಚ್ಚೋ ಗಗನಾ !

ಕಪಟ ಇಲ್ಲದ ಊರಿನಲಿ ಕರುಣೆ ತುಂಬಿದ ನಾಡಿನಲಿ ದಿನವೂ... ಕ್ಷಣವೂ ... ರಣಕಲಿಗಳಿಲ್ಲಿ ಜನನಾ !

ಕನ್ನಡದಲಿ ಉಸಿರಾಡುವುದೆನ್ನೆದೇ ... ಕನ್ನಡ ಉಳಿದು ಬೇರೆ ಏನಿದೇ ?

ತಿರುಗೋ ಭೂಮಿಗೆ ಗೊತ್ತು ಕನ್ನಡಕ್ಕಿರುವಾ ಗತ್ತು ಕ್ರಾಂತಿಗೆ ತಿಲಕವನಿಟ್ಟಾ ನಾಡು ನನ್ನದು...

ತಾಯಿಯ ... ಕೂಗಿಗೇ ... ಬಂದೆನಾ..ಇಲ್ಲಿಗೆ 

ಧರಣಿ ಮಂಡಲ ಮಧ್ಯದಲಿ ಮೆರೆವಾ ಕನ್ನಡ ದೇಶದಲಿ ಮೊಳಗೋ... ಕಹಳೇ... ದನಿ ಕೇಳಿ ಬೆಚ್ಚೋ ಗಗನಾ !