ಕ್ರಾಂತಿ ಚಿತ್ರದ 'ಧರಣಿ' ಹಾಡಿನ ಲಿರಿಕ್ಸ್
ಕ್ರಾಂತಿ ಚಿತ್ರದ 'ಧರಣಿ' ಹಾಡಿನ ಲಿರಿಕ್ಸ್
ಸಂಗೀತ :
ವಿ. ಹರಿಕೃಷ್ಣ
ಸಾಹಿತ್ಯ :
ವಿ. ನಾಗೇಂದ್ರಪ್ರಸಾದ
ಸಂಗೀತ :
ವಿ. ಹರಿಕೃಷ್ಣ
ಸಾಹಿತ್ಯ :
ವಿ. ನಾಗೇಂದ್ರಪ್ರಸಾದ
ಧರಣಿ ಮಂಡಲ ಮಧ್ಯದಲಿ
ಮೆರೆವಾ ಕನ್ನಡ ದೇಶದಲಿ ಮೊಳಗೋ... ಕಹಳೇ... ದನಿ ಕೇಳಿ ಬೆಚ್ಚೋ ಗಗನಾ !
ಧರಣಿ ಮಂಡಲ ಮಧ್ಯದಲಿ ಮೆರೆವಾ ಕನ್ನಡ ದೇಶದಲಿ ಮೊಳಗೋ... ಕಹಳೇ... ದನಿ ಕೇಳಿ ಬೆಚ್ಚೋ ಗಗನಾ !
ಕಪಟ ಇಲ್ಲದ ಊರಿನಲಿ
ಕರುಣೆ ತುಂಬಿದ ನಾಡಿನಲಿ ದಿನವೂ... ಕ್ಷಣವೂ ... ರಣಕಲಿಗಳಿಲ್ಲಿ ಜನನಾ !
ಕಪಟ ಇಲ್ಲದ ಊರಿನಲಿ ಕರುಣೆ ತುಂಬಿದ ನಾಡಿನಲಿ ದಿನವೂ... ಕ್ಷಣವೂ ... ರಣಕಲಿಗಳಿಲ್ಲಿ ಜನನಾ !
ಕನ್ನಡದಲಿ ಉಸಿರಾಡುವುದೆನ್ನೆದೇ ...
ಕನ್ನಡ ಉಳಿದು ಬೇರೆ ಏನಿದೇ ?
ಕನ್ನಡದಲಿ ಉಸಿರಾಡುವುದೆನ್ನೆದೇ ...
ಕನ್ನಡ ಉಳಿದು ಬೇರೆ ಏನಿದೇ ?
ತಿರುಗೋ ಭೂಮಿಗೆ ಗೊತ್ತು
ಕನ್ನಡಕ್ಕಿರುವಾ ಗತ್ತು ಕ್ರಾಂತಿಗೆ ತಿಲಕವನಿಟ್ಟಾ ನಾಡು ನನ್ನದು...
ತಿರುಗೋ ಭೂಮಿಗೆ ಗೊತ್ತು ಕನ್ನಡಕ್ಕಿರುವಾ ಗತ್ತು ಕ್ರಾಂತಿಗೆ ತಿಲಕವನಿಟ್ಟಾ ನಾಡು ನನ್ನದು...
ತಾಯಿಯ ... ಕೂಗಿಗೇ ... ಬಂದೆನಾ..ಇಲ್ಲಿಗೆ
ತಾಯಿಯ ... ಕೂಗಿಗೇ ... ಬಂದೆನಾ..ಇಲ್ಲಿಗೆ
ಧರಣಿ ಮಂಡಲ ಮಧ್ಯದಲಿ
ಮೆರೆವಾ ಕನ್ನಡ ದೇಶದಲಿ ಮೊಳಗೋ... ಕಹಳೇ... ದನಿ ಕೇಳಿ ಬೆಚ್ಚೋ ಗಗನಾ !
ಧರಣಿ ಮಂಡಲ ಮಧ್ಯದಲಿ
ಮೆರೆವಾ ಕನ್ನಡ ದೇಶದಲಿ ಮೊಳಗೋ... ಕಹಳೇ... ದನಿ ಕೇಳಿ ಬೆಚ್ಚೋ ಗಗನಾ !
ಲಿರಿಕ್ಸ್ ಗಾಗಿ ಕ್ಲಿಕ್ ಮಾಡಿ