ಬೊಜ್ಜು ಕರಗಿಸಲು ಅತ್ಯುತ್ತಮ ತರಕಾರಿ

ಬೊಜ್ಜು ಕರಗಿಸಲು ಅತ್ಯುತ್ತಮ ತರಕಾರಿ

ನೀವು ನಿಮ್ಮ  ತೂಕ ಇಳಿಸಲು ಪ್ರಯತ್ನಿಸುತ್ತಿದ್ದೀರಾ???

ಯಾವ ತರಕಾರಿ ತಿಂದರೆ ಹೆಚ್ಚು ಉಪಯೋಗ ಎಂದು ಸಮಸ್ಯೆಯೇ?

ದಪ್ಪ ಮೆಣಸು (ಕ್ಯಾಪ್ಸಿಕಂ) ಉತ್ತಮ ಆಯ್ಕೆ

ದಪ್ಪ ಮೆಣಸು (ಕ್ಯಾಪ್ಸಿಕಂ) ಉತ್ತಮ ಆಯ್ಕೆ

ಕಡಿಮೆ ಫೈಬರ್, ಹೆಚ್ಚು ನಾರು , ಹೆಚ್ಚು ವಿಟಮಿನ್ C ಯುಕ್ತ

ಕೆಂಪು, ಹಳದಿ ಮತ್ತು ಹಸಿರು ಬಣ್ಣದ ದಪ್ಪ ಮೆಣಸು ಸೇರಿಸಿ ತಿನ್ನ ಬಹುದು

ಮಿಶ್ರಣ ಮಾಡಿ ಉಪಯೋಗಿಸುವದರಿಂದ ಹೆಚ್ಚು ಪೋಷಕಾಂಶಗಳು ದೇಹಕ್ಕೆ ದೊರೆಯುತ್ತವೆ 

ಹಸಿಯಾಗಿಯೇ ಅಥವಾ ಎಣ್ಣೆಯಲ್ಲಿ ಸಲ್ಪ ಬಾಡಿಸಿ ತಿನ್ನ ಬಹುದು 

holagi.in