ತಾರೆ ರಮ್ಯಾ ಅವರಿಂದ ಸಿಹಿ ಸುದ್ದಿ !!!

ರಮ್ಯಾ ಅವರು ಬಹು ದಿನಗಳ ನಂತರ ಚಿತ್ರರಂಗಕ್ಕೆ ಮರಳುತ್ತಿದ್ದಾರೆ

Tilted Brush Stroke

"ಸ್ವಾತಿ ಮುತ್ತಿನ ಮಳೆ ಹನಿಯೇ"  ಚಿತ್ರ ಅನೌನ್ಸ್ ಮಾಡಿದ್ದಾರೆ

Tilted Brush Stroke

ಅದರಲ್ಲಿ ರಮ್ಯಾ ನಾಯಕಿ

Tilted Brush Stroke

ರಾಜ ಶೆಟ್ಟಿ  ನಾಯಕ

Tilted Brush Stroke

ನಿರ್ಮಾಣ : ಆಪಲ್ ಬಾಕ್ಸ್ ಸ್ಟುಡಿಯೊಸ್ - ಇದು ರಮ್ಯಾ ಅವರ ನಿರ್ಮಾಣ ಸಂಸ್ಥೆ

Tilted Brush Stroke

ನಿರ್ದೇಶನ: ರಾಜ ಶೆಟ್ಟಿ

Tilted Brush Stroke

ರಮ್ಯಾ ಅವರಿಗೆ ಆಲ್ ದಿ ಬೆಸ್ಟ್