Important Days In Aashadha Maasa

ಪ್ಲವನಾಮ ಸಂವತ್ಸರದ ಆಷಾಢ ಮಾಸದಲ್ಲಿ ಬರುವ ಮುಖ್ಯ ದಿನಗಳು – Important Days In Aashadha Maasa of Plavanaama Samvatsara – Kannada

ಆಷಾಢ ಮಾಸ ತುಂಬ ಮಹತ್ವದ ತಿಂಗಳಾಗಿದ್ದು, ಹಬ್ಬಗಳು ಶುರುವಾಗುತ್ತವೆ.

ಅತೀ ಪವಿತ್ರವಾದ ಚಾತುರ್ಮಾಸ್ಯ ವೃತ ಆರಂಭವಾಗುತ್ತದೆ. ಹಾಗೇ ಅನೇಕ ಶ್ರೇಷ್ಠ ಯತಿಗಳ ಆರಾಧನೆಗಳು ಬರುತ್ತವೆ.

ಬನ್ನಿ ಹಾಗಾದರೆ ಪ್ಲವನಾಮ ಸಂವತ್ಸರ ಆಷಾಢಮಾಸದ ಮುಖ್ಯ ದಿನಗಳನ್ನು ನೋಡೋಣ:

ದಿನಾಂಕದಿನ ವಿಶೇಷ
11-July-2021ಪುಷ್ಯಾರ್ಕ ಯೋಗ
13-July-2021ಶ್ರೀ ಸುಶೀಲೇಂದ್ರತೀರ್ಥರ ಆರಾಧನೆ (ಹೊಸರಿತ್ತಿ)
15-July-2021ಶ್ರೀ ವರದೇಂದ್ರತೀರ್ಥರ ಆರಾಧನೆ (ಪುಣೆ)
16-July-2021ದಕ್ಷಿಣಾಯಣ ಪರ್ವ ಪುಣ್ಯಕಾಲ ಮಧ್ಯಾಹ್ನ 12:27 ರಿಂದ ಸಂಜೆ 7 ರ ವರೆಗೆ
18-July-2021ಶ್ರೀ ಸತ್ಯಧಿರಾಜತೀರ್ಥರ ಆರಾಧನೆ (ರಾಯವೇಲುರ್ )
19-July-2021ಚಾತುರ್ಮಾಸ್ಯ ಆರಂಭ
20-July-2021ಸರ್ವೇಷಾಮ್ ಏಕಾದಶಿ, ಶಯನೀ ಏಕಾದಶಿ , ಶಾಕಾ ವೃತ ಆರಂಭ, ತಪ್ತಮುದ್ರಾಧಾರಣ , ಧಾರಣ -ಪಾರಣ ವೃತಾರಂಭ , ಶ್ರೀ ವಿಷ್ಣು ಶಯನೋತ್ಸವ
24-July-2021ಶ್ರೀ ಸತ್ಯಸಂಕಲ್ಪತೀರ್ಥರ ಆರಾಧನೆ (ಮೈಸೂರು), ವ್ಯಾಸ ಪೂಜೆ,ಗುರು ಪೌರ್ಣಿಮೆ
28-July-2021ಶ್ರೀ ಜಯತೀರ್ಥರ ಆರಾಧನೆ (ಮಳಖೇಡ)
4-August-2021ಸರ್ವೇಷಾಮ್ ಏಕಾದಶಿ, ಕಾಮಿಕಾ ಏಕಾದಶಿ
8-August-2021ನಾಗರ ಅಮಾವಾಸ್ಯ, ಶ್ರೀ ಸತ್ಯಾಧೀಶತೀರ್ಥರ ಆರಾಧನೆ (ರಾಜಮಹೇಂದ್ರಿ), ದೀಪಸ್ತಂಭ ಗೌರೀ ವೃತ , ಪುಷ್ಯಾರ್ಕ ಯೋಗ

ಸೂಚನೆ: ದಕ್ಷಿಣಾಯಣ ಪರ್ವಕಾಲ, ಹಾಗು ಇತರ ಮಾಹಿತಿಗಳಿಗೆ ನಿಮ್ಮ ಪಂಚಾಂಗವನ್ನು ನೋಡಿರಿ

1 thought on “ಪ್ಲವನಾಮ ಸಂವತ್ಸರದ ಆಷಾಢ ಮಾಸದಲ್ಲಿ ಬರುವ ಮುಖ್ಯ ದಿನಗಳು – Important Days In Aashadha Maasa of Plavanaama Samvatsara – Kannada”

  1. Pingback: ಪ್ಲವ ನಾಮ ಸಂವತ್ಸರದಲ್ಲಿಯ ಹಬ್ಬಗಳು |Festivals In Plava Nama Samvatsara Kannada |English - ಪ್ಲವ ನಾಮ ಸಂವತ್ಸರದಲ್ಲಿಯ ಹಬ್ಬಗಳು |Festivals In Plava Nama Samva

Leave a Comment

Your email address will not be published. Required fields are marked *